ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ನವೆಂಬರ್‌ ಪು. 2
  • ಪಾಲು ಮಾಡುವಾಗ ಯೆಹೋವ ತೋರಿಸಿದ ವಿವೇಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪಾಲು ಮಾಡುವಾಗ ಯೆಹೋವ ತೋರಿಸಿದ ವಿವೇಕ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಇಸ್ರಾಯೇಲ್ಯರಿಗೋಸ್ಕರ ಯೆಹೋವ ಹೋರಾಡಿದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನಿಮ್ಮ ಆಸ್ತಿ ಕಾಪಾಡಿಕೊಳ್ಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋಶುವನ ಕೊನೇ ಮಾತುಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ತನ್ನ ಜನರು ಈ ಲೋಕದಿಂದ ಬೇರೆ ಇರಬೇಕು ಅಂತ ಯೆಹೋವನು ಬಯಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ನವೆಂಬರ್‌ ಪು. 2
ಚಿತ್ರಗಳು: 1. ಯಾಕೋಬ ತೀರಿಹೋಗೋ ಮುಂಚೆ ತನ್ನ ಮಕ್ಕಳಿಗೆ ಭವಿಷ್ಯವಾಣಿ ಹೇಳ್ತಿದ್ದಾರೆ. 2. ಇಸ್ರಾಯೇಲ್ಯರ 12 ಕುಲಗಳಿಗೆ ಎಲ್ಲೆಲ್ಲಿ ಆಸ್ತಿ ಸಿಕ್ತು ಅಂತ ತೋರಿಸೋ ಭೂಪಟ.

ಯಾಕೋಬ ಮಕ್ಕಳಿಗೆ ಭವಿಷ್ಯವಾಣಿ ಹೇಳ್ತಿದ್ದಾನೆ

ಬೈಬಲಿನಲ್ಲಿರುವ ರತ್ನಗಳು

ಪಾಲು ಮಾಡುವಾಗ ಯೆಹೋವ ತೋರಿಸಿದ ವಿವೇಕ

ಒಂದೊಂದು ಕುಲಕ್ಕೂ ಎಲ್ಲೆಲ್ಲಿ ಪಾಲು ಸಿಗುತ್ತೆ ಅಂತ ಯೆಹೋವ ದೇವರು ಚೀಟಿ ಹಾಕಿಸಿ ನಿರ್ದೇಶನ ಕೊಟ್ಟಿರಬೇಕು (ಯೆಹೋ 18:10; it-1-E ಪುಟ 359 ಪ್ಯಾರ 1)

ಯಾಕೋಬ ಸಾಯೋ ಮುಂಚೆ ಹೇಳಿದ ತರಾನೇ ಎಲ್ಲರಿಗೂ ಅವರವರ ಪಾಲು ಸಿಗೋ ಹಾಗೆ ಯೆಹೋವ ನೋಡಿಕೊಂಡ್ರು (ಯೆಹೋ 19:1; it-1-E ಪುಟ 1200 ಪ್ಯಾರ 1)

ಯಾವ್ಯಾವ ಕುಲಕ್ಕೆ ಎಷ್ಟೆಷ್ಟು ಜಾಗ ಬೇಕು ಅಂತ ಅವರೇ ತೀರ್ಮಾನ ಮಾಡಿಕೊಳ್ಳೋಕೆ ಯೆಹೋವ ದೇವರು ಬಿಟ್ರು (ಯೆಹೋ 19:9; it-1-E ಪುಟ 359 ಪ್ಯಾರ 2)

ಈ ರೀತಿ ಪಾಲು ಮಾಡಿಕೊಂಡಿದ್ರಿಂದ ಇಸ್ರಾಯೇಲ್‌ ಕುಲಗಳ ಮಧ್ಯೆ ಹೊಟ್ಟೆಕಿಚ್ಚು, ಜಗಳ ಆಗಲಿಲ್ಲ. ಹೊಸ ಲೋಕದಲ್ಲೂ ಎಲ್ಲರಿಗೂ ಪಾಲು ಸಿಗುವಂತೆ ದೇವರು ಮಾಡ್ತಾರೆ ಅಂತ ನಂಬ್ತೀರಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ