ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ನವೆಂಬರ್‌ ಪು. 16
  • ಪ್ರಾರ್ಥನೆ ಮಾಡಿ ಯೆಹೋವನ ಸಹಾಯ ಪಡಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಾರ್ಥನೆ ಮಾಡಿ ಯೆಹೋವನ ಸಹಾಯ ಪಡಕೊಳ್ಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ದೇವರ ವಾಕ್ಯನ ಚೆನ್ನಾಗಿ ಬಳಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮನಸ್ಸಿಗೆ ನಾಟಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ದುಶ್ಚಟ ಬಿಡಲು ವಿದ್ಯಾರ್ಥಿಗಳಿಗೆ ಸಹಾಯಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ನವೆಂಬರ್‌ ಪು. 16

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಪ್ರಾರ್ಥನೆ ಮಾಡಿ ಯೆಹೋವನ ಸಹಾಯ ಪಡಕೊಳ್ಳಿ

ಯೆಹೋವ ದೇವರು ಒಬ್ಬನ ಹೃದಯದಲ್ಲಿ ಸತ್ಯದ ಬೀಜ ಮೊಳಕೆಯೊಡೆದು ಬೆಳೆಯುವಂತೆ ಮಾಡ್ತಾರೆ. (1ಕೊರಿಂ 3:6-9) ನಾವು ದೇವರ ಮೇಲೆ ಆತುಕೊಂಡರೆ ಚೆನ್ನಾಗಿ ಸೇವೆ ಮಾಡಕ್ಕಾಗುತ್ತೆ. ಆಗ ನಮಗೂ ನಮ್ಮ ವಿದ್ಯಾರ್ಥಿಗೂ ಯೆಹೋವ ಸಹಾಯ ಮಾಡ್ತಾರೆ.

ಯೆಹೋವ ದೇವರ ಹತ್ರ ಪ್ರಾರ್ಥನೆ ಮಾಡುವಾಗ ನಿಮ್ಮ ವಿದ್ಯಾರ್ಥಿಗಳಿಗೆ ಬರೋ ಒತ್ತಡ ಮತ್ತು ಅಡೆತಡೆಗಳ ಬಗ್ಗೆ ಬಿಡಿಸಿ ಹೇಳಿ. ಅದನ್ನ ಸಹಿಸಿಕೊಳ್ಳೋಕೆ ಅವರಿಗೆ ಸಹಾಯ ಮಾಡಪ್ಪಾ ಅಂತನೂ ಬೇಡಿಕೊಳ್ಳಿ. (ಫಿಲಿ 1:9, 10) ನಿಮಗೂ ಪವಿತ್ರ ಶಕ್ತಿ ಕೊಡುವಂತೆ ಬೇಡಿಕೊಳ್ಳಿ. ಆಗ ನೀವು ಸರಿಯಾಗಿ ಯೋಚನೆ ಮಾಡಿ ವಿದ್ಯಾರ್ಥಿಗೆ ಸಹಾಯ ಮಾಡಕ್ಕಾಗುತ್ತೆ. (ಲೂಕ 11:13) ಪ್ರಾರ್ಥನೆ ಮಾಡೋಕೆ ಅವರಿಗೆ ಹೇಳಿ ಮತ್ತು ಪ್ರಾರ್ಥನೆ ಮಾಡೋದು ಹೇಗೆ ಅಂತನೂ ಕಲಿಸಿಕೊಡಿ. ಅವರ ಜೊತೆ ಪ್ರಾರ್ಥನೆ ಮಾಡುವಾಗ ಅವರ ಹೆಸರು ಹೇಳಿ ಅವರಿಗೋಸ್ಕರ ಪ್ರಾರ್ಥಿಸಿ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ಪ್ರಾರ್ಥನೆ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಜಾಸ್ಮಿನ್‌ ಜೊತೆ ಸ್ಟಡಿ ಮಾಡುವಾಗ ನೀತಾಗೆ ಯಾವ ಸಮಸ್ಯೆ ಬಂತು?

  • ಒಂದನೇ ಕೊರಿಂಥ 3:6 ನೀತಾಗೆ ಹೇಗೆ ಸಹಾಯ ಮಾಡ್ತು?

  • ನೀತಾಗೆ ಬಂದ ಸಮಸ್ಯೆ ಹೇಗೆ ಬಗೆಹರಿಯಿತು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ