ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ನವೆಂಬರ್‌ ಪು. 8
  • ಯೆಹೋವ ತನ್ನ ಜನರನ್ನ ಬಿಡಿಸೋಕೆ ಸ್ತ್ರೀಯರನ್ನೂ ಬಳಸಿದ್ರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ತನ್ನ ಜನರನ್ನ ಬಿಡಿಸೋಕೆ ಸ್ತ್ರೀಯರನ್ನೂ ಬಳಸಿದ್ರು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ‘ನೀವು ಅವರ ಜೊತೆ ಮದುವೆ ಸಂಬಂಧ ಬೆಳೆಸಬಾರದು’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ತರಬೇತಿ ಅಂದ್ರೆ ಹೀಗಿರಬೇಕು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಧೀರೆಯರಾದ ಇಬ್ಬರು ಸ್ತ್ರೀಯರು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಸ್ತ್ರೀಯರು
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ನವೆಂಬರ್‌ ಪು. 8
ದೆಬೋರ ಖರ್ಜೂರ ಮರದ ಕೆಳಗೆ ಕೂತಿದ್ದಾಳೆ, ದೇವಜನರಿಗೆ ಸಹಾಯ ಮಾಡು ಅಂತ ಬಾರಾಕನಿಗೆ ಹೇಳ್ತಿದ್ದಾಳೆ.

ದೇವಜನರಿಗೆ ಹೋಗಿ ಸಹಾಯ ಮಾಡು ಅಂತ ದೆಬೋರ ಬಾರಾಕನಿಗೆ ಹೇಳ್ತಿದ್ದಾಳೆ

ಬೈಬಲಿನಲ್ಲಿರುವ ರತ್ನಗಳು

ಯೆಹೋವ ತನ್ನ ಜನರನ್ನ ಬಿಡಿಸೋಕೆ ಸ್ತ್ರೀಯರನ್ನೂ ಬಳಸಿದ್ರು

ವಿರೋಧಿಗಳು ಇಸ್ರಾಯೇಲ್ಯರ ಮೇಲೆ ಕ್ರೂರವಾಗಿ ದಬ್ಬಾಳಿಕೆ ಮಾಡಿದ್ರು (ನ್ಯಾಯ 4:3; 5:6-8; ಕಾವಲಿನಬುರುಜು17.04 ಪುಟ 29 ಪ್ಯಾರ 6)

ಯೆಹೋವ ತನ್ನ ಜನರಿಗೆ ಸಹಾಯ ಮಾಡೋಕೆ ದೆಬೋರಳನ್ನ ಕಳಿಸಿದ್ರು (ನ್ಯಾಯ 4:4-7; 5:7; ಕಾವಲಿನಬುರುಜು14 8/15 ಪುಟ 8 ಪ್ಯಾರ 12; ಕೈಪಿಡಿಯ ಮುಖಪುಟ ಚಿತ್ರ ನೋಡಿ)

ಯೆಹೋವ ಯಾಯೇಲಳ ಕೈಯಿಂದ ಸಿಸೆರನ ಪ್ರಾಣ ತೆಗೆಸಿದ್ರು (ನ್ಯಾಯ 4:16, 17, 21; ಕಾವಲಿನಬುರುಜು12 2/15 ಪುಟ 12 ಪ್ಯಾರ 9)

ಚಿತ್ರಗಳು: 1. ದೆಬೋರ ಖರ್ಜೂರ ಮರದ ಕೆಳಗೆ ಕೂತಿದ್ದಾಳೆ, ದೇವಜನರಿಗೆ ಸಹಾಯ ಮಾಡು ಅಂತ ಬಾರಾಕನಿಗೆ ಹೇಳ್ತಿದ್ದಾಳೆ. 2. ಗಾಢ ನಿದ್ದೆ ಮಾಡ್ತಿರೋ ಸಿಸೆರನನ್ನು ಕೊಲ್ಲೋಕೆ ಯಾಯೇಲ ಕೈಯಲ್ಲಿ ಗೂಟ ಮತ್ತು ಸುತ್ತಿಗೆ ಹಿಡುಕೊಂಡಿದ್ದಾಳೆ.

ಯೆಹೋವ ಸ್ತ್ರೀಯರನ್ನ ಗೌರವಿಸ್ತಾರೆ ಅಂತ ಈ ಕಥೆಯಿಂದ ಹೇಗೆ ಗೊತ್ತಾಗುತ್ತೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ