ಎಲೀಯ ಅದ್ಭುತ ಮಾಡ್ತಿರೋದನ್ನ ಎಲೀಷ ನೋಡ್ತಿದ್ದಾನೆ
ಬೈಬಲಿನಲ್ಲಿರುವ ನಿಧಿ
ತರಬೇತಿ ಅಂದ್ರೆ ಹೀಗಿರಬೇಕು
[2 ಅರಸು ಪುಸ್ತಕದ ಪರಿಚಯ ವಿಡಿಯೋ ಹಾಕಿ.]
ಎಲೀಯ ಅದ್ಭುತ ಮಾಡ್ತಿರೋದನ್ನ ಎಲೀಷ ನೋಡ್ತಿದ್ದಾನೆ (2ಅರ 2:8; ಕಾವಲಿನಬುರುಜು15 4/15 ಪುಟ 13 ಪ್ಯಾರ 15; ಮುಖಪುಟ ಚಿತ್ರ ನೋಡಿ)
ಎಲೀಯ ತರಬೇತಿ ಕೊಟ್ಟ ಹಾಗೇ ಎಲೀಷ ದೀನತೆಯಿಂದ ಮಾಡಿದ (2ಅರ 2:13, 14; ಕಾವಲಿನಬುರುಜು15 4/15 ಪುಟ 13 ಪ್ಯಾರ 16)
ಸಭೆಯಲ್ಲಿ ಬೇರೆಯವರಿಗೆ ತರಬೇತಿ ಕೊಡೋ ಜವಾಬ್ದಾರಿಯನ್ನ ಯೆಹೋವ ಹಿರಿಯರಿಗೆ ಕೊಟ್ಟಿದ್ದಾನೆ. (2ತಿಮೊ 2:2) ಹಾಗಾಗಿ ತರಬೇತಿ ಪಡಕೊಳ್ಳೋಕೆ ಯಾವಾಗಲೂ ಸಿದ್ಧರಾಗಿರಿ, ಏನೇ ಕೆಲಸ ಕೊಟ್ರೂ ಚೆನ್ನಾಗಿ ಮಾಡಿ ಮತ್ತು ದೀನತೆ ತೋರಿಸಿ.