ಬೈಬಲಿನಲ್ಲಿರುವ ರತ್ನಗಳು
ಮಾನೋಹ ಮತ್ತು ಅವನ ಹೆಂಡತಿಯಿಂದ ಹೆತ್ತವರು ಏನು ಕಲಿಬಹುದು?
ಸತ್ಯ ದೇವರಿಗೆ ನಿಯತ್ತಾಗಿರೋ ವಿಷಯದಲ್ಲಿ ಒಳ್ಳೇ ಮಾದರಿ ಆಗಿರಿ (ನ್ಯಾಯ 13:1, 2, 6)
ಯೆಹೋವ ದೇವರಿಂದ ಮಾರ್ಗದರ್ಶನ ಪಡಕೊಳ್ಳಿ (ನ್ಯಾಯ 13:8; ಕಾವಲಿನಬುರುಜು13 8/15 ಪುಟ 16 ಪ್ಯಾರ 1)
ನಿಮ್ಮ ಮಕ್ಕಳನ್ನ ತಿದ್ದಿ (ನ್ಯಾಯ 14:1-4; ಕಾವಲಿನಬುರುಜು05 3/15 ಪುಟ 25-26)
ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ನಿಮ್ಮ ಭಾಷೆಯಲ್ಲಿ ಯಾವ ಯಾವ ಪುಸ್ತಕ-ಪತ್ರಿಕೆ, ವಿಡಿಯೋಗಳು ಇವೆ?