ಬೈಬಲಿನಲ್ಲಿರುವ ನಿಧಿ
ದೇವರ ಮಾತನ್ನ ಕೇಳದೆ ಇದ್ರೆ ತೊಂದ್ರೆಗಳಾಗುತ್ತೆ!
ಮೀಕ ತನ್ನ ಅಮ್ಮ ಹತ್ರ ಇದ್ದ ದುಡ್ಡು ಕದ್ದ (ನ್ಯಾಯ 17:1, 2)
ಅವನು ಮೂರ್ತಿಪೂಜೆ ಮಾಡಿದ ಮತ್ತು ಆರಾಧನೆ ವಿಷಯದಲ್ಲಿ ಯೆಹೋವ ದೇವರು ಮಾಡಿದ ಏರ್ಪಾಡಿಗೆ ಬೆಲೆ ಕೊಡಲಿಲ್ಲ (ನ್ಯಾಯ 17:4, 5, 12; it-2-E ಪುಟ 390-391)
ಕೊನೇಲಿ ಮೀಕನಿಗೆ ‘ಬಂದ ದಾರಿಗೆ ಸುಂಕ ಇಲ್ಲ’ ಅಂದ ಹಾಗಾಯ್ತು (ನ್ಯಾಯ 18:24-26; it-2-E ಪುಟ 391 ಪ್ಯಾರ 2)
ನಿಮ್ಮನ್ನೇ ಕೇಳಿಕೊಳ್ಳಿ: ‘ಯೆಹೋವನ ಮಾತನ್ನ ಕೇಳಿದ್ದರಿಂದ ನನಗೆ ಏನೆಲ್ಲಾ ಒಳ್ಳೇದಾಗಿದೆ?’