ಬೈಬಲಿನಲ್ಲಿರುವ ರತ್ನಗಳು
ಯೆಹೋವ ಬಡವರಿಗೆ ಕರುಣೆ ತೋರಿಸ್ತಾನೆ
ಬಡವರಿಗೆ ಮತ್ತು ಆಸ್ತಿ ಸಿಗದವರಿಗೆ ಇಸ್ರಾಯೇಲ್ಯರು ಸಹಾಯ ಮಾಡಬೇಕಿತ್ತು (ಧರ್ಮೋ 14:28, 29; it-2-E ಪುಟ 1110 ಪ್ಯಾರ 3)
ಇಸ್ರಾಯೇಲ್ಯರಿಗೆ ಸಬ್ಬತ್ ವರ್ಷದಲ್ಲಿ ಸಾಲದಿಂದ ಬಿಡುಗಡೆ ಸಿಕ್ತಿತ್ತು (ಧರ್ಮೋ 15:1-3; it-2-E ಪುಟ 833)
ಆರು ವರ್ಷ ಸೇವೆ ಮಾಡಿದ ಇಸ್ರಾಯೇಲ್ಯ ದಾಸನನ್ನು ಏಳನೇ ವರ್ಷದಲ್ಲಿ ಬಿಡುಗಡೆ ಮಾಡಬೇಕು ಮತ್ತು ಕಳಿಸುವಾಗ ಬರಿಗೈಯಲ್ಲಿ ಕಳಿಸಬಾರದು (ಧರ್ಮೋ 15:12-14; it-2-E ಪುಟ 978 ಪ್ಯಾರ 6)
ನಿಮ್ಮನ್ನೇ ಕೇಳಿಕೊಳ್ಳಿ, ‘ಕಷ್ಟದಲ್ಲಿರೋ ನಮ್ಮ ಸಹೋದರ-ಸಹೋದರಿಯರಿಗೆ ನಾನು ಹೇಗೆಲ್ಲಾ ಸಹಾಯ ಮಾಡಬಹುದು?’