ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜನವರಿ ಪು. 6
  • ಶಾಶ್ವತ ಪ್ರೀತಿ ತೋರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶಾಶ್ವತ ಪ್ರೀತಿ ತೋರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು”
    ಅವರ ನಂಬಿಕೆಯನ್ನು ಅನುಕರಿಸಿ
  • ರೂತ್‌ ಮತ್ತು ನೊವೊಮಿ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ರೂತ್‌ ಮತ್ತು ನೊವೊಮಿ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜನವರಿ ಪು. 6

ಬೈಬಲಿನಲ್ಲಿರುವ ನಿಧಿ

ಶಾಶ್ವತ ಪ್ರೀತಿ ತೋರಿಸಿ

[ರೂತ್‌ ಪುಸ್ತಕದ ಪರಿಚಯ ವಿಡಿಯೋ ಹಾಕಿ.]

ಮೋವಾಬ್‌ಗೆ ವಾಪಸ್‌ ಹೋಗಿ ಅಂತ ಒರ್ಫಾ ಮತ್ತು ರೂತ್‌ಗೆ ನೊವೊಮಿ ಒತ್ತಾಯ ಮಾಡಿದಳು (ರೂತ್‌ 1:8-13; ಕಾವಲಿನಬುರುಜು16.02 ಪುಟ 14 ಪ್ಯಾರ 5)

ಯೆಹೋವನನ್ನ ಮತ್ತು ನೊವೊಮಿಯನ್ನ ಬಿಟ್ಟುಹೋಗೋಕೆ ರೂತ್‌ ಒಪ್ಪಲಿಲ್ಲ (ರೂತ್‌ 1:16, 17; ಕಾವಲಿನಬುರುಜು16.02 ಪುಟ 14 ಪ್ಯಾರ 6)

ಚಿತ್ರಗಳು: 1. ತಾಯಿ ಮತ್ತು ಪುಟ್ಟ ಮಗಳು ವಿಡಿಯೋ ಕಾಲ್‌ ಮಾಡಿ ಒಂದು ದಂಪತಿ ಜೊತೆ ಮಾತಾಡ್ತಿದ್ದಾರೆ. 2. ಆ ಅಮ್ಮ ಮಗಳಿಗೆ ಈ ದಂಪತಿ ಅಡುಗೆ ಮಾಡಿ ಅದನ್ನ ಮತ್ತು ಒಂದು ಬಾಸ್ಕೆಟ್‌ ತುಂಬ ಆಹಾರ ಸಾಮಾಗ್ರಿಗಳನ್ನ ತಗೊಂಡು ಅವರ ಮನೆಗೆ ಬರುತ್ತಿದ್ದಾರೆ.

ಬದ್ಧತೆ, ಸಮಗ್ರತೆ, ನಿಷ್ಠೆ, ಆಪ್ತ ಬಾಂಧವ್ಯದಿಂದ ಹುಟ್ಟೋ ಪ್ರೀತಿನೇ ಶಾಶ್ವತ ಪ್ರೀತಿ. ಯೆಹೋವ ತನ್ನ ಸೇವಕರಿಗೆ ಈ ಪ್ರೀತಿ ತೋರಿಸ್ತಾನೆ. (ಕೀರ್ತ 63:3) ಅದೇ ತರ ನಾವೂ ಬೇರೆಯವರಿಗೆ ಶಾಶ್ವತ ಪ್ರೀತಿ ತೋರಿಸಬೇಕು.—ಜ್ಞಾನೋ 21:21.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ