ಬೈಬಲಿನಲ್ಲಿರುವ ನಿಧಿ
ಒಳ್ಳೇ ಹೆಸರು ಮಾಡಿಕೊಳ್ಳಿ
ರೂತ್ ಸ್ವಾರ್ಥಿ ಆಗಿರಲಿಲ್ಲ (ರೂತ್ 3:10; ಅನುಕರಿಸಿ ಪುಟ 54 ಪ್ಯಾರ 18)
ರೂತ್ “ಗುಣವಂತೆ” ಅನ್ನೋ ಹೆಸರು ಮಾಡಿದ್ದಳು (ರೂತ್ 3:11; ಅನುಕರಿಸಿ ಪುಟ 56 ಪ್ಯಾರ 21)
ಯೆಹೋವ ರೂತಳ ಒಳ್ಳೇ ನಡತೆ ನೋಡಿ ಆಶೀರ್ವದಿಸಿದನು (ರೂತ್ 4:11-13; ಅನುಕರಿಸಿ ಪುಟ 57 ಪ್ಯಾರ 25)
ಯಾವ್ಯಾವ ಒಳ್ಳೇ ಹೆಸರು ಮಾಡಬೇಕು ಅಂತ ನೀವು ಅಂದುಕೊಂಡಿದ್ದೀರಾ? ಪಟ್ಟಿಮಾಡಿ.