ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮಾರ್ಚ್‌ ಪು. 6
  • ಯಶಸ್ಸು ಗಳಿಸಿದಾಗ ದೀನರಾಗಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಶಸ್ಸು ಗಳಿಸಿದಾಗ ದೀನರಾಗಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಯೆಹೋವನಿಗಾಗಿ ತಾಳ್ಮೆಯಿಂದ ಕಾಯಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅರ್ಥಮಾಡಿಕೊಳ್ಳೋ ದೇವರು ಯೆಹೋವ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಬಲಿಗಿಂತ ಯೆಹೋವನ ಮಾತು ಕೇಳೋದೆ ಮುಖ್ಯ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ದಾವೀದನ ಯುದ್ಧ ತಂತ್ರಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮಾರ್ಚ್‌ ಪು. 6

ಬೈಬಲಿನಲ್ಲಿರುವ ನಿಧಿ

ಯಶಸ್ಸು ಗಳಿಸಿದಾಗ ದೀನರಾಗಿರಿ

ದಾವೀದ ಜನರ ಹೊಗಳಿಕೆ ಗಳಿಸಿದ (1ಸಮು 18:5-7; ಕಾವಲಿನಬುರುಜು04 4/1 ಪುಟ 15 ಪ್ಯಾರ 4)

ದಾವೀದ ಮಾಡಿದ ಎಲ್ಲಾ ಕೆಲಸಗಳಲ್ಲಿ ಯಶಸ್ವಿಯಾಗುವಂತೆ ಯೆಹೋವನು ಮಾಡಿದನು (1 ಸಮು 18:14)

ದಾವೀದ ದೀನನಾಗಿಯೇ ಇದ್ದ (1ಸಮು 18:22, 23; ಕಾವಲಿನಬುರುಜು18.01 ಪುಟ 28 ಪ್ಯಾರ 6-7)

ಕೊಲಾಜ್‌: 1. ಒಬ್ಬ ಸಹೋದರ ಸಮ್ಮೇಳನದಲ್ಲಿ ಭಾಷಣ ಕೊಡುತ್ತಿದ್ದಾನೆ. 2. ಅಲ್ಲಿದ್ದವರೆಲ್ಲ ಆತನನ್ನು ಹೊಗಳುತ್ತಿದ್ದಾರೆ. ಆದ್ರೆ ಆ ಸಹೋದರ ಮಹಿಮೆಯನ್ನ ತಾನು ಸ್ವೀಕರಿಸದೆ ಯೆಹೋವನಿಗೆ ಕೊಡುತ್ತಿದ್ದಾನೆ.

ಯೆಹೋವನಿಂದ ಆಶೀರ್ವಾದ ಪಡೆಯುವಾಗ ನಾವು ದೀನರಾಗಿರೋದು ಯಾಕಷ್ಟು ಪ್ರಾಮುಖ್ಯ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ