ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜನವರಿ ಪು. 12
  • ಅರ್ಥಮಾಡಿಕೊಳ್ಳೋ ದೇವರು ಯೆಹೋವ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅರ್ಥಮಾಡಿಕೊಳ್ಳೋ ದೇವರು ಯೆಹೋವ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಯಶಸ್ಸು ಗಳಿಸಿದಾಗ ದೀನರಾಗಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಸಮುವೇಲನಿಂದ ನಾವೇನು ಕಲಿಬಹುದು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • “ನಾನು ಅವನನ್ನು ಮುಖಾಮುಖಿಯಾಗಿ ಎದುರಿಸಿದೆನು”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜನವರಿ ಪು. 12
ಚಿತ್ರಗಳು: 1. ಯೆಹೋವ ತನ್ನ ಹತ್ರ ಮಾತಾಡುವಾಗ ಪುಟ್ಟ ಸಮುವೇಲ ಗಮನಕೊಟ್ಟು ಕೇಳಿಸ್ಕೊಳ್ತಿದ್ದಾನೆ. 2. ಯೆಹೋವ ಹೇಳಿದ ಮಾತನ್ನ ಸಮುವೇಲ ಏಲಿಗೆ ತಿಳಿಸ್ತಿದ್ದಾನೆ.

ಬೈಬಲಿನಲ್ಲಿರುವ ನಿಧಿ

ಅರ್ಥಮಾಡಿಕೊಳ್ಳೋ ದೇವರು ಯೆಹೋವ

ಏಲಿ ಕರೆಯುತ್ತಿದ್ದಾನೆ ಅಂತ ಸಮುವೇಲ ಅಂದುಕೊಂಡ (1ಸಮು 3:4-7; ಕಾವಲಿನಬುರುಜು18.09 ಪುಟ 24 ಪ್ಯಾರ 3)

ತಾನೇ ಕರೆಯುತ್ತಾ ಇರೋದು ಅಂತ ಯೆಹೋವ ಸಮುವೇಲನಿಗೆ ಅರ್ಥಮಾಡಿಸಿದನು (1ಸಮು 3:8, 9)

ಸಮುವೇಲ ಚಿಕ್ಕ ಹುಡುಗ ಅಂತ ಯೆಹೋವ ಅರ್ಥಮಾಡಿಕೊಂಡನು (1ಸಮು 3:15-18; ಕಾವಲಿನಬುರುಜು18.09 ಪುಟ 24 ಪ್ಯಾರ 4)

ನಿಮ್ಮನ್ನೇ ಕೇಳಿಕೊಳ್ಳಿ: ‘ವಯಸ್ಸಾದವರನ್ನ ಮತ್ತು ಯುವಜನರನ್ನ ಅರ್ಥಮಾಡಿಕೊಳ್ಳೋಕೆ ನಾನೇನು ಮಾಡಬೇಕು? ಕೂಟಗಳಲ್ಲಿ ಎಲ್ಲರನ್ನೂ ಅರ್ಥಮಾಡಿಕೊಳ್ಳೋಕೆ ನಾನೇನು ಮಾಡಬೇಕು?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ