ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮಾರ್ಚ್‌ ಪು. 13
  • ಎಲ್ಲಾ ಕಷ್ಟಗಳು ಒಂದು ದಿನ ಕೊನೆಯಾಗುತ್ತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಲ್ಲಾ ಕಷ್ಟಗಳು ಒಂದು ದಿನ ಕೊನೆಯಾಗುತ್ತೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಕಷ್ಟ ಸಹಿಸಿಕೊಳ್ಳೋಕೆ ಯೆಹೋವ ಶಕ್ತಿ ಕೊಡ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ತಾಳ್ಮೆ ತೋರಿಸ್ತಾನೇ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ನೀವು ತಾಳ್ಮೆಯಿಂದ ಕಾಯಲು ಸಿದ್ಧರಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಯೆಹೋವನಿಗಾಗಿ ತಾಳ್ಮೆಯಿಂದ ಕಾಯಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮಾರ್ಚ್‌ ಪು. 13
ಕೊಲಾಜ್‌: “ಒಡೆದ ಪ್ರಪಂಚದಲ್ಲೂ ಒಗ್ಗಟ್ಟಿನ ಜನ” ಅನ್ನೋ ವಿಡಿಯೋದಲ್ಲಿರುವ ದೃಶ್ಯಗಳು 1. ಸಮ್ಮೇಳನಕ್ಕೆ ಹಾಜರಾಗಿರುವ ಕಪ್ಪು ಸಹೋದರ ಸಹೋದರಿಯರು ಮಾತ್ರ ಇರುವ ಒಂದು ಗುಂಪು. 2. ಕಪ್ಪು ಮತ್ತು ಬಿಳಿ ಸಹೋದರ ಸಹೋದರಿಯರಿರುವ ಒಂದು ಫೋಟೋ. 3. ಬೇರೆ ಹಿನ್ನೆಲೆಯ ಮತ್ತು ವಯಸ್ಸಿನ ಅಂತರವಿರುವ ಇಬ್ಬರು ಸಹೋದರಿಯರು ಸಾರ್ವಜನಿಕ ಸಾಕ್ಷಿಕಾರ್ಯ ಮಾಡ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ಎಲ್ಲಾ ಕಷ್ಟಗಳು ಒಂದು ದಿನ ಕೊನೆಯಾಗುತ್ತೆ

ನೀವು ತುಂಬ ಸಮಯದಿಂದ ಕಷ್ಟ ಅನುಭವಿಸುತ್ತಾ ಇರೋದಾದ್ರೆ ಸಾಮಾನ್ಯವಾಗಿ ನಿಮಗೆ ನಿರುತ್ಸಾಹ ಆಗುತ್ತೆ. ದಾವೀದನಿಗೆ, ರಾಜ ಸೌಲನಿಂದ ಬರುವ ಕಷ್ಟಗಳು ಕೊನೆಯಾಗುತ್ತೆ ಮತ್ತು ಯೆಹೋವ ದೇವರು ಮಾತು ಕೊಟ್ಟ ಹಾಗೆ ರಾಜನಾಗ್ತೀನಿ ಅಂತ ಗೊತ್ತಿತ್ತು. (1ಸಮು 16:13) ದಾವೀದನಲ್ಲಿದ್ದ ನಂಬಿಕೆ ಯೆಹೋವನಿಗಾಗಿ ತಾಳ್ಮೆಯಿಂದ ಕಾಯೋಕೆ ಸಹಾಯ ಮಾಡ್ತು.

ನಾವು ಕಷ್ಟಗಳನ್ನು ಅನುಭವಿಸುವಾಗ ಆ ಸನ್ನಿವೇಶಗಳನ್ನು ಬದಲಾಯಿಸೋಕೆ ನಮ್ಮಲ್ಲಿರುವ ಜಾಣತನ, ಜ್ಞಾನ, ಯೋಚಿಸುವ ಸಾಮರ್ಥ್ಯ ಸಹಾಯ ಮಾಡಬಹುದು. (1ಸಮು 21:12-14; ಜ್ಞಾನೋ 1:4) ನಮ್ಮ ಕಷ್ಟಗಳನ್ನು ಸರಿಪಡಿಸುವಾಗ ಬೈಬಲ್‌ ತತ್ವಗಳನ್ನು ಪಾಲಿಸಿದ್ರೂ ಕೆಲವೊಮ್ಮೆ ನಮ್ಮ ಕಷ್ಟಗಳು ಹಾಗೇ ಇರುತ್ತೆ. ಇಂಥ ಸಮಯದಲ್ಲಿ ನಾವು ತಾಳ್ಮೆಯಿಂದ ಇದ್ದು ಯೆಹೋವನಿಗಾಗಿ ಕಾಯಬೇಕು. ಆತನು ಆದಷ್ಟು ಬೇಗ ನಮ್ಮ ಕಷ್ಟವನ್ನೆಲ್ಲ ತೆಗೆದುಹಾಕಿ ನಮ್ಮ “ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ.” (ಪ್ರಕ 21:4) ಕೆಲವೊಮ್ಮೆ ಯೆಹೋವ ದೇವರ ಸಹಾಯದಿಂದ ಅಥವಾ ಬೇರೆ ಕಾರಣಗಳಿಂದ ನಮ್ಮ ಕಷ್ಟಗಳು ಸರಿಯಾಗಬಹುದು. ಆದ್ರೆ ಬದಲಾಗದಿರುವ ಒಂದು ವಿಷಯ ಏನಂದ್ರೆ, ಎಲ್ಲಾ ಕಷ್ಟಗಳು ಒಂದು ದಿನ ಕೊನೆಯಾಗುತ್ತೆ. ಇದು ನಮಗೆ ಸಾಂತ್ವನ ಕೊಡುತ್ತೆ.

ಒಡೆದ ಪ್ರಪಂಚದಲ್ಲೂ ಒಗ್ಗಟ್ಟಿನ ಜನ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:

  • ದಕ್ಷಿಣ ಅಮೆರಿಕದಲ್ಲಿದ್ದ ಕೆಲವು ಸಹೋದರರು ಯಾವ ಕಷ್ಟಗಳನ್ನು ಎದುರಿಸಿದ್ರು?

  • ಅವರು ತಾಳ್ಮೆ ಮತ್ತು ಪ್ರೀತಿಯನ್ನು ಹೇಗೆ ತೋರಿಸಿದ್ರು?

  • ‘ತುಂಬ ಮುಖ್ಯವಾದ ವಿಷ್ಯಗಳಿಗೆ’ ಅವರು ಹೇಗೆ ಗಮನ ಕೊಡ್ತಾ ಇದ್ರು?—ಫಿಲಿ 1:10

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ