ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮೇ ಪು. 7
  • ಸಾಮಾಜಿಕ ಗಲಭೆಯಾದಾಗ ಏನು ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಾಮಾಜಿಕ ಗಲಭೆಯಾದಾಗ ಏನು ಮಾಡಬೇಕು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ನೀವು ತಯಾರಿದ್ದೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • “ಕೊನೆ ದಿನಗಳ” ಕೊನೆ ಭಾಗದಲ್ಲಿರುವಾಗ ತಯಾರಾಗಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಆರ್ಥಿಕ ಬಿಕ್ಕಟ್ಟನ್ನ ಎದುರಿಸೋಕೆ ನೀವು ರೆಡಿನಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ತಯಾರಿ ಮಾಡುವುದು ಹೇಗೆಂದು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮೇ ಪು. 7
ಒಂದು ಕುಟುಂಬ ಸಾಮಾಜಿಕ ಗಲಭೆಯಾದಾಗ ಟಿವಿಯಲ್ಲಿ ನ್ಯೂಸ್‌ ನೋಡುತ್ತಿದೆ. ಅವರ ಪಕ್ಕದಲ್ಲೇ ಗೊ ಬ್ಯಾಗ್‌ ಇದೆ.

ನಮ್ಮ ಕ್ರೈಸ್ತ ಜೀವನ

ಸಾಮಾಜಿಕ ಗಲಭೆಯಾದಾಗ ಏನು ಮಾಡಬೇಕು?

ನಾವು ಕೊನೇ ದಿನಗಳಲ್ಲಿ ಇರೋದ್ರಿಂದ ಸಾಮಾಜಿಕ ಗಲಭೆಗಳು, ಭಯೋತ್ಪಾದನೆ, ಮತ್ತು ಯುದ್ಧಗಳು ಜಾಸ್ತಿ ಆಗ್ತಾ ಹೋಗುತ್ತೆ. (ಪ್ರಕ 6:4) ಇಂಥ ಸಮಯದಲ್ಲಿ ಅದನ್ನು ಎದುರಿಸಲು ನಾವು ಹೇಗೆ ತಯಾರಾಗಬಹುದು?

  • ಆಧ್ಯಾತ್ಮಿಕವಾಗಿ ತಯಾರಾಗಿ: ಯೆಹೋವನ ಮೇಲೆ ಮತ್ತು ಆತನ ಸಂಘಟನೆ ಮೇಲೆ ನಂಬಿಕೆ ಇಡೋಕೆ ತಟಸ್ಥರಾಗಿರೋಕೆ ಬೈಬಲ್‌ ತತ್ವಗಳನ್ನ, ಬೈಬಲ್‌ ಘಟನೆಗಳನ್ನ ತಿಳ್ಕೊಂಡಿರಿ. (ಜ್ಞಾನೋ 12:5; ಕಾವಲಿನಬುರುಜು13 9/15 ಪುಟ 14 ಪ್ಯಾರ 11) ನಮ್ಮ ಸಹೋದರರ ಜೊತೆ ಬಲವಾದ ಸಂಬಂಧ ಬೆಳೆಸಿಕೊಳ್ಳಲು ಇದೇ ಸರಿಯಾದ ಸಮಯ.—1ಪೇತ್ರ 4:7, 8

  • ಶಾರೀರಿಕವಾಗಿ ತಯಾರಾಗಿರಿ: ಸುರಕ್ಷಿತವಾಗಿರೋಕೆ ಮತ್ತು ಅಗತ್ಯವಿರೊ ವಸ್ತುಗಳನ್ನ ಶೇಖರಿಸಿ ಇಡೋಕೆ ಮೊದಲೇ ಪ್ಲ್ಯಾನ್‌ ಮಾಡಿ. ಒಂದುವೇಳೆ ಮನೆ ಬಿಟ್ಟು ಹೋಗೋ ಪರಿಸ್ಥಿತಿ ಬಂದರೆ ಏನು ಮಾಡಬೇಕು ಅಂತ ಯೋಚಿಸಿ. ನಿಮ್ಮ ಎಮರ್ಜೆನ್ಸಿ ಬ್ಯಾಗ್‌ ಅಥವಾ ಗೋ ಬ್ಯಾಗಲ್ಲಿ ನಿಮಗೆ ಅಗತ್ಯವಿರುವ ವಸ್ತುಗಳು ಮತ್ತು ಹಣ ಇದೆಯಾ ಅಂತ ನೋಡಿಕೊಳ್ಳಿ.—ಯೆಶಾ 32:2; ಕಾವಲಿನಬುರುಜು12 4/1 ಪುಟ 6-7; ಎಚ್ಚರ!17.5-E ಪುಟ 3-7

ಗಲಭೆ ಆದಾಗಲೂ ನಿಮ್ಮ ಆಧ್ಯಾತ್ಮಿಕ ರೂಢಿಗಳನ್ನು ಮುಂದುವರಿಸಿ. (ಫಿಲಿ 1:10) ತುಂಬ ಅಗತ್ಯ ಇದ್ರೆ ಮಾತ್ರ ಹೊರಗೆ ಹೋಗಿ. (ಮತ್ತಾ 10:16) ಆಹಾರ ಮತ್ತು ಬೇರೆ ಅಗತ್ಯವಾದ ವಸ್ತುಗಳನ್ನ ಬೇರೆಯವರಿಗೂ ಹಂಚಿ.—ರೋಮ 12:13.

ವಿಪತ್ತು ಬರುವ ಮುಂಚೆನೇ ತಯಾರಾಗಿರಿ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:

  • ವಿಪತ್ತಿನ ಸಮಯದಲ್ಲಿ ಯೆಹೋವ ನಮಗೆ ಹೇಗೆ ಸಹಾಯ ಮಾಡುತ್ತಾನೆ?

  • ಮೊದಲೇ ತಯಾರಾಗೋಕೆ ನಾವು ಏನು ಮಾಡಬೇಕು?

  • ವಿಪತ್ತು ಸಂಭವಿಸಿದವರಿಗೆ ನಾವು ಹೇಗೆ ಸಹಾಯ ಮಾಡಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ