ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮೇ ಪು. 14
  • ಅಹಂಕಾರದಿಂದ ದಂಗೆ ಎದ್ದ ಅಬ್ಷಾಲೋಮ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಹಂಕಾರದಿಂದ ದಂಗೆ ಎದ್ದ ಅಬ್ಷಾಲೋಮ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಸ್ವಾರ್ಥದಿಂದ ಅಮ್ನೋನನಿಗಾದ ದುರಂತ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ನೀವು ಮಾಡುತ್ತಿರುವುದು ನಿಜವಾಗಲೂ ತ್ಯಾಗನಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ನ್ಯಾಯವಂತ ದೇವರು ಯೆಹೋವ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಸ್ವಾತಂತ್ರ್ಯ ಕೊಡುವ ದೇವರಾದ ಯೆಹೋವನ ಸೇವೆಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮೇ ಪು. 14
ಅಬ್ಷಾಲೋಮ ತನ್ನ ಸೇವಕರ ಮತ್ತು ಜನರ ಮುಂದೆ ಬಗ್ಗಿ ಮಾತಾಡುತ್ತಿರೋ ಮನುಷ್ಯನ ಹತ್ರ ಮೊಣಕಾಲೂರಿ ಮಾತಾಡುತ್ತಿದ್ದಾನೆ.

ಬೈಬಲಿನಲ್ಲಿರುವ ನಿಧಿ

ಅಹಂಕಾರದಿಂದ ದಂಗೆ ಎದ್ದ ಅಬ್ಷಾಲೋಮ

ಅಬ್ಷಾಲೋಮ ಜನರ ಮುಂದೆ ಶೋಕಿ ಮಾಡ್ತಿದ್ದ (2ಸಮು 15:1; it-1-E ಪುಟ 860)

ಅಬ್ಷಾಲೋಮ ಜನರ ಮನ ಕದ್ದ (2ಸಮು 15:2-6; ಕಾವಲಿನಬುರುಜು12 7/15 ಪುಟ 13 ಪ್ಯಾರ 5)

ಅಬ್ಷಾಲೋಮ ತನ್ನ ತಂದೆಯ ಸಿಂಹಾಸನ ವಶಪಡಿಸಿಕೊಂಡ (2ಸಮು 15:10-12; it-1-E ಪುಟ 1083-1084)

ನಮ್ಮ ಹೃದಯದಲ್ಲಿ ಅತಿಯಾಸೆ ಬೆಳೆಯುವಂತೆ ಬಿಡಬಾರದು. ನಮ್ಮ ಮನಸ್ಸಲ್ಲಿ ಎಂಥ ಯೋಚನೆ ಇದೆ ಅಂತ ಆಗಾಗ ಪರೀಕ್ಷಿಸಬೇಕು. ಜನರ ಮೇಲೆ ಕಾಳಜಿ ಇರೋ ತರ ನಾಟಕ ಮಾಡೋದಕ್ಕಿಂತ ಅವರ ಕಡೆ ನಿಜವಾದ ಆಸಕ್ತಿ ತೋರಿಸಬೇಕು.—ಫಿಲಿ 2:3, 4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ