ಬೈಬಲಿನಲ್ಲಿರುವ ನಿಧಿ
ನೀವು ಮಾಡುತ್ತಿರುವುದು ನಿಜವಾಗಲೂ ತ್ಯಾಗನಾ?
ಅರೌನನ ಕಣದಲ್ಲಿ ಯಜ್ಞವೇದಿ ಕಟ್ಟುವಂತೆ ದಾವೀದನಿಗೆ ಹೇಳಲಾಯಿತು (2ಸಮು 24:18)
ಅರೌನ ತನ್ನ ಜಾಗವನ್ನು ಮತ್ತು ಬಲಿಗಾಗಿ ಪ್ರಾಣಿಗಳನ್ನು ಕೊಡೋಕೆ ಮುಂದೆ ಬಂದ (2ಸಮು 24:21-23)
ಅದನ್ನ ಬಿಟ್ಟಿಯಾಗಿ ತೆಗೆದುಕೊಳ್ಳಲು ದಾವೀದನಿಗೆ ಇಷ್ಟ ಇರಲಿಲ್ಲ (2ಸಮು 24:24, 25; it-1-E ಪುಟ 146)
ಯೆಹೋವನಿಗೋಸ್ಕರ ನಾವು ಮನಸಾರೆ ನಮ್ಮ ಸಮಯ, ಶಕ್ತಿ ಅಥವಾ ಏನೇ ಕೊಟ್ಟರೂ ಆತನಿಗೆ ತುಂಬ ಖುಷಿ ಆಗುತ್ತೆ. (ಕಾವಲಿನಬುರುಜು12 1/15 ಪುಟ 18 ಪ್ಯಾರ 8) ನಮ್ಮಿಂದಾದಷ್ಟು ಜಾಸ್ತಿ “ಸ್ತುತಿ ಅನ್ನೋ ಬಲಿಯನ್ನ” ಕೊಡೋಕೆ ನಾವು ಯಾವ ಗುರಿಗಳನ್ನು ಇಡಬಹುದು?—ಇಬ್ರಿ 13:15.