ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 6
  • ಯೆಹೋವನ ಸಹಾಯ ಕೇಳಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಸಹಾಯ ಕೇಳಿ!
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ದಾವೀದನ ಜೊತೆ ಯೆಹೋವನು ಮಾಡಿದ ಒಪ್ಪಂದ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ನ್ಯಾಯವಂತ ದೇವರು ಯೆಹೋವ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ನೀವು ಮಾಡುತ್ತಿರುವುದು ನಿಜವಾಗಲೂ ತ್ಯಾಗನಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಸ್ವಾರ್ಥದಿಂದ ಅಮ್ನೋನನಿಗಾದ ದುರಂತ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 6

ಬೈಬಲಿನಲ್ಲಿರುವ ನಿಧಿ

ಯೆಹೋವನ ಸಹಾಯ ಕೇಳಿ!

ಸಹಾಯಕ್ಕಾಗಿ ಬೇಡಿಕೊಂಡಾಗ ಯೆಹೋವ ಕೇಳಿಸಿಕೊಳ್ತಾನೆ (2ಸಮು 22:7)

ಯೆಹೋವ ನಮ್ಮ ಶತ್ರುಗಿಂತ ಶಕ್ತಿಶಾಲಿ (2ಸಮು 22:14-18; ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 19 ಪ್ಯಾರ 11)

ಯೆಹೋವ ನಿಷ್ಠೆ ತೋರಿಸುತ್ತಾನೆ, ನಮ್ಮ ಕೈಬಿಡಲ್ಲ (2ಸಮು 22:26; ಕಾವಲಿನಬುರುಜು13 6/15 ಪುಟ 17-18 ಪ್ಯಾರ 4-5)

ಕೊಲಾಜ್‌: 1. ಒಬ್ಬ ಯುವ ಸಹೋದರಿ ನೆಲದಲ್ಲಿ ಕೂತಿದ್ದಾಳೆ, ಅವಳ ತಾಯಿ ಜೋರಾಗಿ ಕೂಗಾಡುತ್ತಾ ಅವಳ ಹತ್ತಿರ ಇದ್ದ ಪ್ರಕಾಶನಗಳನ್ನು ಹರಿದು ಹಾಕುತ್ತಿದ್ದಾರೆ. 2. ಅದೇ ಸಹೋದರಿ ಬೈಬಲ್‌ ಓದುತ್ತಿದ್ದಾಳೆ. 3. ಅವಳು ಸಭೆಯಲ್ಲಿ ಸಹೋದರ ಸಹೋದರಿಯರ ಜೊತೆ ಮಾತಾಡುತ್ತಿದ್ದಾಳೆ.

ನಮ್ಮ ಕಷ್ಟಗಳನ್ನ ತೆಗೆದುಹಾಕೋ ಶಕ್ತಿ ಯೆಹೋವನಿಗೆ ಇದೆ. ಆದರೆ ಕೆಲವೊಮ್ಮೆ ಕಷ್ಟಗಳನ್ನ ತೆಗೆದುಹಾಕದಿದ್ದರೂ ಅದನ್ನ ತಾಳಿಕೊಳ್ಳೋಕೆ ಸಹಾಯ ಮಾಡ್ತಾನೆ. ಹೆಚ್ಚಾಗಿ ಪವಿತ್ರ ಶಕ್ತಿ, ಬೈಬಲ್‌ ಮತ್ತು ಸಹೋದರ-ಸಹೋದರಿಯರ ಮೂಲಕ ಸಹಾಯ ಮಾಡ್ತಾನೆ. (ಕೀರ್ತ 55:22) ನಮಗೆ ಆ ಸಹಾಯ ಬೇಕಂದರೆ ನಾವೇನು ಮಾಡಬೇಕು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ