ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 11
  • ಅಧಿಕಾರವನ್ನ ಬಳಸೋದು ಹೇಗಂತ ಯೆಹೋವನಿಂದ ಕಲಿಯಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಧಿಕಾರವನ್ನ ಬಳಸೋದು ಹೇಗಂತ ಯೆಹೋವನಿಂದ ಕಲಿಯಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಯೆಹೋವ ಬಡವರಿಗೆ ಕರುಣೆ ತೋರಿಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಜನ್ರಿಗೆ ಸಹಾಯ ಮಾಡೋಕೆ ತನ್ನ ಅಧಿಕಾರ ಉಪಯೋಗಿಸಿದ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ನ್ಯಾಯವಾಗಿ ತೀರ್ಪು ಮಾಡೋಕೆ ಸಲಹೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಬೆವರು ಸುರಿಸಿ, ಮನಸ್ಸಿಟ್ಟು ಕಟ್ಟಿದರು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 11

ಬೈಬಲಿನಲ್ಲಿರುವ ನಿಧಿ

ಅಧಿಕಾರವನ್ನ ಬಳಸೋದು ಹೇಗಂತ ಯೆಹೋವನಿಂದ ಕಲಿಯಿರಿ

ಯೆಹೋವನಿಗೆ ಎಲ್ಲದರ ಮೇಲೂ ಅಧಿಕಾರ ಇದೆ (1ಅರ 22:19; ಸಮೀಪಕ್ಕೆ ಬನ್ನಿರಿ ಅಧ್ಯಾಯ 6 ಪುಟ 59 ಪ್ಯಾರ 5)

ತನ್ನ ಅಧಿಕಾರದ ಕೆಳಗಿರುವವರನ್ನ ಯೆಹೋವ ಗೌರವಿಸ್ತಾನೆ (1ಅರ 22:20-22; ಕಾವಲಿನಬುರುಜು21.02 ಪುಟ 3 ಪ್ಯಾರ 9)

ದೇವದೂತ ಮಾಡಿದ ಕೆಲಸವನ್ನ ಯೆಹೋವ ಆಶೀರ್ವದಿಸಿದನು (1ಅರ 22:23; it-2-E ಪುಟ 245)

ಒಬ್ಬ ಅಪ್ಪ ತನ್ನ ಹೆಂಡತಿ ಮತ್ತು ಮಗಳ ಜೊತೆ ಕುಟುಂಬ ಆರಾಧನೆ ಮಾಡುತ್ತಿದ್ದಾನೆ. ತನ್ನ ಪುಟ್ಟ ಮಗಳು ಉತ್ತರ ಕೊಡುತ್ತಿರೋದನ್ನ ನೋಡಿ ಆ ತಂದೆ ತುಂಬ ಖುಷಿಪಡ್ತಿದ್ದಾನೆ.

ಯೆಹೋವ ಹೇಗೆ ತನ್ನ ಅಧಿಕಾರನ ಬಳಸ್ತಾನೋ ಅದೇ ತರ ಹಿರಿಯರು ಮತ್ತು ಕುಟುಂಬದ ಯಜಮಾನರು ತಮ್ಮ ಅಧಿಕಾರವನ್ನ ಬಳಸಬೇಕು. (ಎಫೆ 6:4; 1ಪೇತ್ರ 3:7; 5:2, 3) ಹಾಗೆ ಮಾಡುವಾಗ ಅವರ ಅಧಿಕಾರದ ಕೆಳಗೆ ಇರುವವರು ಖುಷಿಯಾಗಿರುತ್ತಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ