ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ನವೆಂಬರ್‌ ಪು. 2
  • ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಯೆಹೋವನ ಅಗ್ನಿಮಯ ಸೈನ್ಯ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಎಲೀಷನು ಅಗ್ನಿಮಯ ರಥರಥಾಶ್ವಗಳನ್ನು ನೋಡಿದನು! ನೀವು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • “ನಿನ್ನ ಮಗನನ್ನ ಎತ್ಕೊ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ನವೆಂಬರ್‌ ಪು. 2
ಕುದುರೆಗಳ ಸೈನ್ಯ ಮತ್ತು ಅಗ್ನಿಮಯ ಯುದ್ಧರಥಗಳು ಅರಾಮ್ಯರ ಸೈನ್ಯವನ್ನ ಸುತ್ತುವರಿದಿದೆ. ಅದನ್ನ ಎಲೀಷ ತನ್ನ ಸೇವಕನಿಗೆ ತೋರಿಸ್ತಿದ್ದಾನೆ. ಅವನ ಸೇವಕ ತುಂಬ ಆಶ್ಚರ್ಯದಿಂದ ನೋಡ್ತಿದ್ದಾನೆ.

“ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ” ಅಂತ ಎಲೀಷ ತನ್ನ ಸೇವಕನಿಗೆ ಹೇಳ್ತಿದ್ದಾನೆ.—2ಅರ 6:16

ಬೈಬಲಿನಲ್ಲಿರುವ ನಿಧಿ

ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ

ಎಲೀಷ ಮತ್ತು ಅವನ ಸೇವಕನನ್ನ ಶತ್ರುಗಳು ಸುತ್ತುವರಿದಿದ್ರು (2ಅರ 6:13, 14; ಬೈಬಲ್‌ ಪಾಠಗಳು ಪಾಠ 52 ಪ್ಯಾರ 1, 2)

ಎಲೀಷ ಗಾಬರಿ ಪಡಲಿಲ್ಲ, ತನ್ನ ಸೇವಕನಿಗೆ ಧೈರ್ಯ ತುಂಬಿದ (2ಅರ 6:15-17; ಕಾವಲಿನಬುರುಜು13 8/15 ಪುಟ 30 ಪ್ಯಾರ 2; ಮುಖಪುಟ ಚಿತ್ರ ನೋಡಿ)

ಎಲೀಷ ಮತ್ತು ಅವನ ಸೇವಕನನ್ನ ಯೆಹೋವ ಅದ್ಭುತವಾಗಿ ಕಾಪಾಡಿದನು (2ಅರ 6:18, 19; it-1-E ಪುಟ 343 ಪ್ಯಾರ 1)

ಪೊಲೀಸ್‌ ಅಧಿಕಾರಿಗಳು ಮತ್ತು ಮಿಲಿಟರಿಯವರು ಎಲ್ಲಾ ಕಡೆ ನಿಂತಿದ್ದಾರೆ. ಅದನ್ನ ಯೇಸು ಮತ್ತು ಅವನ ಸೈನ್ಯದವರು ಸ್ವರ್ಗದಿಂದ ನೋಡ್ತಿದ್ದಾರೆ. ಒಬ್ಬ ಸಹೋದರ ಇಬ್ಬರು ಯೆಹೋವನ ಸಾಕ್ಷಿಗಳನ್ನ ಮನೆಯೊಳಗೆ ಕರಕೊಳ್ತಿದ್ದಾನೆ.

ನಮ್ಮ ವಿರೋಧಿಗಳು ಯೆಹೋವ ದೇವರ ಮುಂದೆ ಏನೇನೂ ಅಲ್ಲ. ನಿಮಗೆ ಒಂದುವೇಳೆ ಸ್ವರ್ಗಕ್ಕೆ ಹೋಗಿ ನೋಡೋ ಅವಕಾಶ ಸಿಗುತ್ತೆ ಅಂತ ಅಂದುಕೊಳ್ಳಿ. ಆಗ ಯೆಹೋವ ತನ್ನ ಜನರನ್ನ ಕಾಪಾಡೋಕೆ ದೂತರಿಗೆ ಏನೆಲ್ಲಾ ಕೆಲಸ ಕೊಡ್ತಿದ್ದಾನೆ ಅಂತ ನೋಡಿದಾಗ ನಿಮಗೆ ತುಂಬ ಆಶ್ಚರ್ಯ ಆಗಬಹುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ