ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 5
  • ರಾಜ ಸೊಲೊಮೋನ ಮಾಡಿದ ತಪ್ಪು ನಿರ್ಣಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ರಾಜ ಸೊಲೊಮೋನ ಮಾಡಿದ ತಪ್ಪು ನಿರ್ಣಯ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಬುದ್ಧಿವಂತ ರಾಜ ಸೊಲೊಮೋನ
    ಬೈಬಲ್‌—ಅದರಲ್ಲಿ ಏನಿದೆ?
  • ಸೊಲೊಮೋನನಿಂದ ಒಳ್ಳೆಯ ಹಾಗೂ ಎಚ್ಚರಿಕೆಯ ಪಾಠ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಕಷ್ಟದಲ್ಲಿ ಇರೋರನ್ನ ಬಲಪಡಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • “ಯೆಹೋವನ ಮೇಲೆ ನಂಬಿಕೆ ಇಡಿ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 5
ರಾಜ ಸೊಲೊಮೋನ ತನ್ನ ತೀರ್ಮಾನದ ಬಗ್ಗೆ ಯೋಚಿಸುತ್ತಿದ್ದಾನೆ. ಕೊಲಾಜ್‌: 1. ಭದ್ರ ಪಟ್ಟಣ. 2. ಕುದುರೆಗಳು ಮತ್ತು ರಥಗಳು. 3. ಇಬ್ಬರು ಗಂಡಸರು ಕಷ್ಟಪಟ್ಟು ಕಲ್ಲಿನ ಗೋಡೆ ಕಟ್ಟುತ್ತಿದ್ದಾರೆ.

ಬೈಬಲಿನಲ್ಲಿರುವ ನಿಧಿ

ರಾಜ ಸೊಲೊಮೋನ ಮಾಡಿದ ತಪ್ಪು ನಿರ್ಣಯ

[2 ಪೂರ್ವಕಾಲವೃತ್ತಾಂತ ಪುಸ್ತಕದ ಪರಿಚಯ ವಿಡಿಯೋ ಹಾಕಿ.]

ಸೊಲೊಮೋನ ಈಜಿಪ್ಟಿನಿಂದ ಅನೇಕ ಕುದುರೆಗಳನ್ನು ಮತ್ತು ರಥಗಳನ್ನು ಕೂಡಿಸಿಕೊಂಡ (ಧರ್ಮೋ 17:15, 16; 2ಪೂರ್ವ 1:14, 17)

ಇವುಗಳನ್ನು ನೋಡಿಕೊಳ್ಳಲು ಸೊಲೊಮೋನ ಅನೇಕ ಜನರನ್ನು ಕೆಲಸಕ್ಕೆ ಇಟ್ಟುಕೊಂಡ (2ಪೂರ್ವ 1:14; it-1-E ಪುಟ 174 ಪ್ಯಾರ 5; ಪುಟ 427)

ಸೊಲೊಮೋನನ ಆಳ್ವಿಕೆಯಲ್ಲಿ ಅನೇಕ ವರ್ಷಗಳ ತನಕ ಜನರು ನೆಮ್ಮದಿಯಿಂದ ಬದುಕಿದ್ರು. ಆದರೆ ಅವನ ಮಗ ರೆಹಬ್ಬಾಮ ರಾಜ ಆದಾಗ ಸನ್ನಿವೇಶ ಬದಲಾಯ್ತು. ಸೊಲೊಮೋನ ಜನರ ಮೇಲೆ ಹೊರಿಸಿದ ಭಾರವನ್ನು ರೆಹಬ್ಬಾಮ ಇನ್ನೂ ಜಾಸ್ತಿ ಮಾಡಿದ. (2ಪೂರ್ವ 10:3, 4, 14, 16) ಇದರಿಂದ ಏನು ಗೊತ್ತಾಗುತ್ತೆ ಅಂದ್ರೆ, ನಾವು ತಪ್ಪು ನಿರ್ಣಯ ಮಾಡಿದ್ರೆ ಇವತ್ತಲ್ಲ ನಾಳೆ ಅದರ ಫಲ ಕೊಯ್ಯಬೇಕಾಗುತ್ತೆ.—ಗಲಾ 6:7.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ