ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜುಲೈ ಪು. 2
  • “ಕೆಲ್ಸದಲ್ಲಿ ತಲೆಹಾಕಬೇಡಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಕೆಲ್ಸದಲ್ಲಿ ತಲೆಹಾಕಬೇಡಿ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಯೆಹೋವನ ಸೇವೆ ಮಾಡೋಕೆ ನಿಮ್ಮನ್ನೇ ಬಿಟ್ಟುಕೊಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಜೊತೆ ಆರಾಧಕರ ಕೈ ಬಿಡಬೇಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಯಾವಾಗ ಯೆಹೋವನ ಮೇಲೆ ಆತುಕೊಳ್ಳಬೇಕು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜುಲೈ ಪು. 2

ಬೈಬಲಿನಲ್ಲಿರುವ ನಿಧಿ

“ಕೆಲ್ಸದಲ್ಲಿ ತಲೆಹಾಕಬೇಡಿ”

ಕಟ್ಟೋ ಕೆಲಸಕ್ಕೆ ನಿಷೇಧ ಹಾಕಿದ್ರೂ ಮಹಾ ಪುರೋಹಿತ ಯೇಷೂವ (ಯೆಹೋಶುವ) ಮತ್ತು ರಾಜ್ಯಪಾಲ ಜೆರುಬ್ಬಾಬೆಲ್‌ ಅದನ್ನ ಮತ್ತೆ ಕಟ್ಟೋಕೆ ಶುರು ಮಾಡಿದ್ರು (ಎಜ್ರ 5:1, 2; ಕಾವಲಿನಬುರುಜು22.03 ಪುಟ 18 ಪ್ಯಾರ 13)

ಈ ಕೆಲಸ ಮಾಡೋಕೆ ಯಾರು ಅಪ್ಪಣೆ ಕೊಟ್ರು ಅಂತ ವಿರೋಧಿಗಳು ಕೇಳಿದಾಗ ರಾಜ ಕೋರೆಷ ಆಜ್ಞೆ ಕೊಟ್ಟ ಅಂತ ಯೆಹೂದ್ಯರು ಹೇಳ್ತಾರೆ (ಎಜ್ರ 5:3, 17; ಕಾವಲಿನಬುರುಜು86-E 2/1 ಪುಟ 29 ಚೌಕದಲ್ಲಿರೋ ಪ್ಯಾರ 2-3)

ಈ ಆಜ್ಞೆ ಕೊಟ್ಟಿದ್ದು ನಾನೇ ಅಂತ ಹೇಳಿ, ಅವರ ಕೆಲಸದಲ್ಲಿ ತಲೆಹಾಕಬೇಡಿ ಅಂತ ರಾಜ ವಿರೋಧಿಗಳಿಗೆ ಹೇಳ್ತಾನೆ (ಎಜ್ರ 6:7, 8; ಕಾವಲಿನಬುರುಜು22.03 ಪುಟ 15 ಪ್ಯಾರ 7)

ಮಹಾ ಪುರೋಹಿತ ಯೇಷೂವ ಮತ್ತು ಜೆರುಬ್ಬಾಬೆಲ್‌ ಮತ್ತೆ ಆಲಯ ಕಟ್ಟೋ ಕೆಲಸದಲ್ಲಿ ಇಸ್ರಾಯೇಲ್ಯರಿಗೆ ನಿರ್ದೇಶನ ಕೊಡ್ತಿರೋದನ್ನ ಒಬ್ಬ ಸಹೋದರಿ JW ಪ್ರಸಾರದಲ್ಲಿ ನೋಡ್ತಾ ಚಿತ್ರಿಸ್ಕೊಳ್ತಿದ್ದಾರೆ.

ಧ್ಯಾನಕ್ಕಾಗಿ: ಮುಂದಾಳತ್ವ ವಹಿಸೋ ಸಹೋದರರು ಕೊಡೋ ನಿರ್ದೇಶನ ಅರ್ಥ ಆಗದಿದ್ರೂ ಅವರಿಗೆ ಬೆಂಬಲ ಕೊಡೋಕೆ ಈ ವೃತ್ತಾಂತ ಹೇಗೆ ಸಹಾಯಮಾಡುತ್ತೆ?​—ಕಾವಲಿನಬುರುಜು22.03 ಪುಟ 19 ಪ್ಯಾರ 16.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ