ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಸೆಪ್ಟೆಂಬರ್‌ ಪು. 2
  • ಎಸ್ತೇರ್‌ ತರ ದೀನತೆ ತೋರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಸ್ತೇರ್‌ ತರ ದೀನತೆ ತೋರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಬೇರೆಯವ್ರ ಹತ್ರ ಹೇಗೆ ಮಾತಾಡಬೇಕು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ದೇವಜನರ ಪರವಹಿಸಿ ನಿಂತಾಕೆ
    ಅವರ ನಂಬಿಕೆಯನ್ನು ಅನುಕರಿಸಿ
  • ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ
    ಅವರ ನಂಬಿಕೆಯನ್ನು ಅನುಕರಿಸಿ
  • ಯುವ ಜನರಿಗೆ ಚೆನ್ನಾಗಿ ಸೇವೆ ಮಾಡೋಕೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಸೆಪ್ಟೆಂಬರ್‌ ಪು. 2
ಎಸ್ತೇರ್‌ ಬೇರೆ ಹುಡುಗಿಯರಿಂದ ದೂರ ಕೂತ್ಕೊಂಡು ಕಾರಂಜಿ ಹತ್ರ ಇರೋ ಪಕ್ಷಿಗಳನ್ನ ನೋಡ್ತಾ ಇದ್ದಾಳೆ. ಆದ್ರೆ ಆ ಹುಡುಗಿಯರು ಅವರ ಅಂದ-ಚೆಂದ ನೋಡ್ಕೊಳೋದ್ರಲ್ಲೇ ಮುಳುಗಿ ಹೋಗಿದ್ದಾರೆ. ಇವ್ರನ್ನೆಲ್ಲ ನೋಡ್ಕೊಳ್ಳೋಕೆ ಒಬ್ಬ ವ್ಯಕ್ತಿ ದೂರದಲ್ಲಿ ನಿಂತಿದ್ದಾನೆ.

ಬೈಬಲಿನಲ್ಲಿರುವ ನಿಧಿ

ಎಸ್ತೇರ್‌ ತರ ದೀನತೆ ತೋರಿಸಿ

[ಎಸ್ತೇರ್‌ ಪುಸ್ತಕದ ಪರಿಚಯ ವಿಡಿಯೋ ಹಾಕಿ.]

ಎಸ್ತೇರ್‌ ಸುರಸುಂದರಿ ಆಗಿದ್ದಳು (ಎಸ್ತೇ 2:7)

ಜನ್ರು ಹೊಗಳಿದಾಗ್ಲೂ ಅಟ್ಟಕ್ಕೇರಿಸಿದಾಗ್ಲೂ ದೀನತೆ ತೋರಿಸಿದಳು (ಎಸ್ತೇ 2:9, 15; ಕಾವಲಿನಬುರುಜು17.01 ಪುಟ 25 ಪ್ಯಾರ 11; ಅನುಕರಿಸಿ ಪುಟ 150 ಪ್ಯಾರ 15)

ನಿಮ್ಮನ್ನೇ ಕೇಳ್ಕೊಳ್ಳಿ, ‘ನನ್ನ ಮಾತು, ನಡತೆ ನನ್ನ ಬಗ್ಗೆ ನನಗೆ ಯಾವ ಭಾವನೆ ಇದೆ ಅಂತ ತೋರಿಸ್ಕೊಡುತ್ತೆ?’ —ಕಾವಲಿನಬುರುಜು17.01 ಪುಟ 25 ಪ್ಯಾರ 12.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ