ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 14
  • ಯುವ ಜನರಿಗೆ ಚೆನ್ನಾಗಿ ಸೇವೆ ಮಾಡೋಕೆ ಸಹಾಯ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯುವ ಜನರಿಗೆ ಚೆನ್ನಾಗಿ ಸೇವೆ ಮಾಡೋಕೆ ಸಹಾಯ ಮಾಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಎಸ್ತೇರ್‌ ತರ ದೀನತೆ ತೋರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • “ನಿನ್ನ ಮಗನನ್ನ ಎತ್ಕೊ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ತಂದೆ ಮಗನಿಗೆ ಕೊಟ್ಟ ಪ್ರೀತಿಯ ಕಿವಿಮಾತು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 14
ಆಲಯ ಕಟ್ಟೋಕೆ ಬೇಕಾದ ವಸ್ತುಗಳನ್ನ ಕೆಲಸಗಾರರು ರೆಡಿ ಮಾಡಿಕೊಳ್ತಿದ್ದಾರೆ. ಅದನ್ನ ದಾವೀದ ಸೊಲೊಮೋನನಿಗೆ ತೋರಿಸ್ತಿದ್ದಾನೆ.

ಸೊಲೊಮೋನ ಆಲಯ ಕಟ್ಟೋಕೆ ದಾವೀದ ಕೆಲಸಗಾರರನ್ನ ಮತ್ತು ವಸ್ತುಗಳನ್ನ ಏರ್ಪಾಡು ಮಾಡಿದ

ಬೈಬಲಿನಲ್ಲಿರುವ ನಿಧಿ

ಯುವ ಜನರಿಗೆ ಚೆನ್ನಾಗಿ ಸೇವೆ ಮಾಡೋಕೆ ಸಹಾಯ ಮಾಡಿ

ಯೆಹೋವನ ಸಹಾಯದಿಂದ ಸೊಲೊಮೋನ ಆಲಯವನ್ನ ಕಟ್ಟಿ ಮುಗಿಸ್ತಾನೆ ಅಂತ ದಾವೀದನಿಗೆ ಗೊತ್ತಿತ್ತು (1ಪೂರ್ವ 22:5; ಕಾವಲಿನಬುರುಜು17.01 ಪುಟ 29 ಪ್ಯಾರ 8)

ಯೆಹೋವನ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡು ಅಂತ ದಾವೀದ ಸೊಲೊಮೋನನಿಗೆ ಹೇಳಿದ (1ಪೂರ್ವ 22:11-13)

ದಾವೀದ ಸೊಲೊಮೋನನಿಗೆ ತನ್ನಿಂದಾದ ಎಲ್ಲಾ ಸಹಾಯ ಮಾಡಿದ (1ಪೂರ್ವ 22:14-16; ಕಾವಲಿನಬುರುಜು17.01 ಪುಟ 29 ಪ್ಯಾರ 7; ಮುಖಪುಟ ಚಿತ್ರ ನೋಡಿ)

ಚಿತ್ರಗಳು: 1. ಸೇವಾ ಕ್ಷೇತ್ರಕ್ಕೆ ಸಂಬಂಧಪಟ್ಟ ಕೆಲಸಗಳನ್ನ ಹೇಗೆ ಮಾಡೋದು ಹೇಗೆ ಅಂತ ಒಬ್ಬ ಹಿರಿಯ ಒಬ್ಬ ಯುವ ಸಹೋದರನಿಗೆ ತರಬೇತಿ ಕೊಡ್ತಿದ್ದಾನೆ. ಆ ಹಿರಿಯ ಅವನಿಗೆ ಸಭೆಯ ಸೇವಾ ಕ್ಷೇತ್ರದ ನಕ್ಷೆಯನ್ನ, ಟೆರಿಟೊರಿ ನೇಮಕದ ಕಾರ್ಡ್‌ನ ಮತ್ತು ಟೆರಿಟೊರಿ ಕಾರ್ಡ್‌ ತೋರಿಸ್ತಿದ್ದಾನೆ. 2. ಆ ಯುವ ಸಹೋದರ ಟೆರಿಟೊರಿ ನಕ್ಷೆಯನ್ನ ಹೇಗೆ ಬಳಸೋದು ಅಂತ ಈ ಹಿರಿಯನಿಗೆ ವಿವರಿಸ್ತಿದ್ದಾನೆ.

ನಿಮ್ಮನ್ನೇ ಕೇಳಿಕೊಳ್ಳಿ, ‘ಯೆಹೋವನ ಸೇವೆಯನ್ನ ಖುಷಿಖುಷಿಯಿಂದ ಚೆನ್ನಾಗಿ ಮಾಡೋಕೆ ನಮ್ಮ ಸಭೆಯಲ್ಲಿರೋ ಯುವ ಜನರಿಗೆ ನಾನು ಹೇಗೆ ಸಹಾಯ ಮಾಡಲಿ?’—ಕಾವಲಿನಬುರುಜು18.03 ಪುಟ 11-12 ಪ್ಯಾರ 14-15.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ