ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಸೆಪ್ಟೆಂಬರ್‌ ಪು. 9
  • ತಪ್ಪು ಮಾಹಿತಿಗಳಿವೆ, ಎಚ್ಚರ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತಪ್ಪು ಮಾಹಿತಿಗಳಿವೆ, ಎಚ್ಚರ!
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಎಲೀಫಜನ ತರ ಸಾಂತ್ವನ ಕೊಡಬೇಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ‘ನನ್ನ ಯಥಾರ್ಥತೆಯನ್ನು ಕಳಕೊಳ್ಳೆನು!’
    ಅವರ ನಂಬಿಕೆಯನ್ನು ಅನುಕರಿಸಿ
  • ಯೋಬನು ತಾಳಿಕೊಂಡನು—ಅದು ನಮಗೂ ಸಾಧ್ಯ!
    ಕಾವಲಿನಬುರುಜು—1994
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಸೆಪ್ಟೆಂಬರ್‌ ಪು. 9

ಬೈಬಲಿನಲ್ಲಿರುವ ನಿಧಿ

ತಪ್ಪು ಮಾಹಿತಿಗಳಿವೆ, ಎಚ್ಚರ!

ಎಲೀಫಜನಿಗೆ ತುಂಬ ವಯಸ್ಸಾಗಿದ್ರಿಂದ ಮತ್ತು ಅವನ ವಂಶ ಬುದ್ಧಿವಂತಿಕೆಗೆ ಹೆಸರುವಾಸಿ ಆಗಿದ್ರಿಂದ ಅವನು ಹೇಳ್ತಾ ಇರೋದು ನಿಜ ಅನಿಸಿರಬಹುದು (ಯೋಬ 4:1; it-1-E ಪುಟ 713 ಪ್ಯಾರ 11)

ಎಲೀಫಜ ಯೋಬನಿಗೆ ಮುಖಕ್ಕೆ ಹೊಡೆದ ಹಾಗೆ ಮಾತಾಡಿದ್ರ ಹಿಂದೆ ಕೆಟ್ಟ ದೇವದೂತರ ಕೈವಾಡ ಇತ್ತು (ಯೋಬ 4:14-16; ಕಾವಲಿನಬುರುಜು05 9/15 ಪುಟ 26 ಪ್ಯಾರ 2)

ಎಲೀಫಜ ಹೇಳಿದ ಕೆಲವು ಮಾತು ನಿಜ ಆಗಿತ್ತು. ಆದ್ರೆ ಅವನು ಅದನ್ನ ವಿವರಿಸಿದ ರೀತಿ ತಪ್ಪಾಗಿತ್ತು (ಯೋಬ 4:19; ಕಾವಲಿನಬುರುಜು10 2/15 ಪುಟ 19 ಪ್ಯಾರ 5-6)

ಒಬ್ಬ ಸಹೋದರ ಸ್ಮಾರ್ಟ್‌ಫೋನ್‌ ನೋಡ್ತಿದ್ದಾನೆ.

ಸೈತಾನ ಆಳ್ತಾ ಇರೋ ಈ ಲೋಕದಲ್ಲಿ ತಪ್ಪಾದ ಮಾಹಿತಿಗಳು ಹರಡ್ತಾ ಇವೆ.

ನಿಮ್ಮನ್ನೇ ಕೇಳ್ಕೊಳ್ಳಿ, ‘ಹಿಂದೆ-ಮುಂದೆ ಯೋಚ್ನೆ ಮಾಡದೆ ನಾನು ಒಂದು ವಿಷ್ಯನ ನಂಬ್ತೀನಾ?’—ಇತರ ವಿಷಯಗಳು-E 32 ಪ್ಯಾರ 13-17.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ