ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ನವೆಂಬರ್‌ ಪು. 4
  • ಎಲೀಫಜನ ತರ ಸಾಂತ್ವನ ಕೊಡಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಲೀಫಜನ ತರ ಸಾಂತ್ವನ ಕೊಡಬೇಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಯೋಬನ ಸಮಗ್ರತೆಯು ಬಹುಮಾನಿಸಲ್ಪಡುತ್ತದೆ
    ಕಾವಲಿನಬುರುಜು—1998
  • ನಾವು ಇತರರಿಗಾಗಿ ಪ್ರಾರ್ಥಿಸಿದರೆ ಯೆಹೋವನು ಮೆಚ್ಚುತ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ದಯಾಭರಿತ ಮಾತುಗಳಿಂದ ಇತರರನ್ನು ಉತ್ತೇಜಿಸಿ ಬಲಪಡಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ನವೆಂಬರ್‌ ಪು. 4

ಬೈಬಲಿನಲ್ಲಿರುವ ನಿಧಿ

ಎಲೀಫಜನ ತರ ಸಾಂತ್ವನ ಕೊಡಬೇಡಿ

ಮನುಷ್ಯರು ದೇವರನ್ನ ಮೆಚ್ಚಿಸೋಕೆ ಆಗಲ್ಲ ಅಂತ ಎಲೀಫಜ ಹೇಳಿದ (ಯೋಬ 15:14-16; ಕಾವಲಿನಬುರುಜು05 9/15 ಪುಟ 26 ಪ್ಯಾರ 4-5)

ಯೋಬ ಕೆಟ್ಚವನಾಗಿ ಇರೋದ್ರಿಂದಾನೇ ಕಷ್ಟಪಡ್ತಿದ್ದಾನೆ ಅಂತ ಎಲೀಫಜ ಹೇಳಿದ (ಯೋಬ 15:20)

ಎಲೀಫಜನ ಮಾತು ಯೋಬನಿಗೆ ಸಾಂತ್ವನ ಕೊಡಲಿಲ್ಲ (ಯೋಬ 16:1, 2)

ಮೈ ತುಂಬ ಹುಣ್ಣುಗಳಿಂದ ಕಷ್ಟಪಡ್ತಿದ್ದ ಯೋಬನನ್ನ ಎಲೀಫಜ ಬೆರಳು ತೋರಿಸಿ ಬೈತಿದ್ದಾನೆ. ಅದನ್ನ ಉಳಿದಿಬ್ಬರು ನೋಡ್ತಾ ಕೂತಿದ್ದಾರೆ.

ತನ್ನ ಜನರು ಮಾಡೋ ಸೇವೆಯನ್ನ ಯೆಹೋವ ಇಷ್ಟಪಡಲ್ಲ ಅಂತ ಎಲೀಫಜ ಸುಳ್ಳು ಹೇಳಿದ. (ಕೀರ್ತ 149:4) ನೀತಿವಂತನಿಗೂ ಕಷ್ಟಸಂಕಟಗಳು ಬರುತ್ತೆ.—ಕೀರ್ತ 34:19.

ನಿಮ್ಮನ್ನೇ ಕೇಳ್ಕೊಳ್ಳಿ: ‘ಮನನೊಂದವ್ರಿಗೆ ಸಂತೈಸೋ ತರ‘ ನಾವು ಹೇಗೆ ಮಾತಾಡೋದು?—1ಥೆಸ 5:14; ಕಾವಲಿನಬುರುಜು15 2/15 ಪುಟ 9 ಪ್ಯಾರ 16.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ