ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ನವೆಂಬರ್‌ ಪು. 7
  • “ಇರೋದ್ರಲ್ಲೇ ತೃಪ್ತಿಪಡಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಇರೋದ್ರಲ್ಲೇ ತೃಪ್ತಿಪಡಿ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಚಿಂತೆಮಾಡಬೇಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ದುಡ್ಡೇ ಎಲ್ಲಾ ದುಷ್ಟತನಕ್ಕೆ ಕಾರಣನಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಹಣ ಮತ್ತು ಕೆಲಸದ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ‘ಸಂತೃಪ್ತಿಯ ಗುಟ್ಟು’ ಗೊತ್ತಿದ್ಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ನವೆಂಬರ್‌ ಪು. 7

ನಮ್ಮ ಕ್ರೈಸ್ತ ಜೀವನ

“ಇರೋದ್ರಲ್ಲೇ ತೃಪ್ತಿಪಡಿ”

ನಾವು ಇರೋದ್ರಲ್ಲೇ ತೃಪ್ತಿಪಡ್ತಿಲ್ಲ ಅಂದ್ರೆ ಹಣದಾಸೆ ಹಿಂದೆ ಬಿದ್ದು ಯೆಹೋವನ ಜೊತೆ ನಮಗಿರೋ ಸಂಬಂಧನ ಹಾಳು ಮಾಡ್ಕೋಳ್ತಿವಿ. ಉದಾಹರಣೆಗೆ, ಜಾಸ್ತಿ ದುಡ್ಡು ಮಾಡೋ ಅವಕಾಶ ನಮಗೆ ಸಿಗಬಹುದು. ಒಂದುವೇಳೆ ಅದರ ಹಿಂದೆ ನಾವು ಹೋದ್ರೆ ಖಂಡಿತ ಯೆಹೋವನ ಸೇವೆ ಮಾಡೋಕಾಗಲ್ಲ. ಇಬ್ರಿಯ 13:5ರ ಬಗ್ಗೆ ಮನನ ಮಾಡಿದ್ರೆ ಸರಿಯಾದ ನಿರ್ಧಾರ ಮಾಡೋಕೆ ಆಗುತ್ತೆ.

“ಹಣದಾಸೆ ಇಲ್ಲದೆ ಜೀವನ ಮಾಡಿ”

  • ಹಣನೇ ನಿಮಗೆ ಸರ್ವಸ್ವನಾ ಇಲ್ವಾ ಅಂತ ತಿಳಿಯೋಕೆ ನಿಮ್ಮನ್ನ ನೀವೇ ಪರೀಕ್ಷೆ ಮಾಡಿಕೊಳ್ಳಿ. ನಿಮ್ಮ ಮಕ್ಕಳು ನಿಮ್ಮನ್ನ ನೋಡಿ ಕಲಿತಾರೆ ಅನ್ನೋದನ್ನ ಮರಿಬೇಡಿ.—ಎಚ್ಚರ! 10/15 ಪುಟ 6.

“ಇರೋದ್ರಲ್ಲೇ ತೃಪ್ತಿಪಡಿ”

  • ನಿಮಗೆ ನಿಜವಾಗ್ಲೂ ಏನು ಅಗತ್ಯ ಇದೆ ಅಂತ ಅರ್ಥ ಮಾಡ್ಕೊಳ್ಳಿ.— ಕಾವಲಿನಬುರುಜು16.07 ಪುಟ 7 ಪ್ಯಾರ 1-2.

“ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ”

  • ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಟ್ಟರೆ ನಿಮಗೆ ಬೇಕಾಗಿರೋದನ್ನ ಯೆಹೋವ ಕೊಟ್ಟೆ ಕೊಡ್ತಾನೆ.—ಕಾವಲಿನಬುರುಜು14 4/15 ಪುಟ 21 ಪ್ಯಾರ 17.

ಚಿತ್ರಗಳು: “ನಮ್ಮ ಸಹೋದರರು ಶಾಂತಿಯಿಂದಿದ್ದಾರೆ. . . ಹಣಕಾಸಿನ ಸಮಸ್ಯೆಯಿದ್ದರೂ” ಅನ್ನೋ ವಿಡಿಯೋದಲ್ಲಿರೋ ದೃಶ್ಯಗಳು 1. ಮಿಗೆಲ್‌ ಮನೆಯ ಹೊರಗೆ ಹಿಟ್ಟು ಕಲಸುತ್ತಿದ್ದಾನೆ 2. ಇಸ್ತ್ರಿ ಮಾಡ್ತಿದ್ದಾನೆ. 3. ಕೆಲಸಕ್ಕೆ ಹೋಗೋ ಮುಂಚೆ ಕನ್ನಡಿ ನೋಡಿ ನಗುತ್ತಿದ್ದಾನೆ.

ನಮ್ಮ ಸಹೋದರರು ಶಾಂತಿಯಿಂದಿದ್ದಾರೆ . . . ಹಣಕಾಸಿನ ಸಮಸ್ಯೆಯಿದ್ದರೂ ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗೆ ಉತ್ತರ ಕೊಡಿ:

ಮಿಗೆಲ್‌ ನೋವಾರವರ ಅನುಭವದಿಂದ ಏನು ಕಲಿತ್ರಿ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ