ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ನವೆಂಬರ್‌ ಪು. 9
  • ಹೆತ್ತವರೇ ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ ಮಕ್ಕಳಿಗೆ ಕಲಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೆತ್ತವರೇ ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ ಮಕ್ಕಳಿಗೆ ಕಲಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಬೈಬಲ್‌ ತತ್ವಗಳನ್ನ ತೋರಿಸಿ ನಿಮ್ಮ ಮಕ್ಕಳಿಗೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಪ್ರತಿದಿನ ಬೈಬಲ್‌ ಓದಿ, ವಿವೇಕಕ್ಕಾಗಿ ಹುಡುಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ನವೆಂಬರ್‌ ಪು. 9
ಚಿತ್ರಗಳು: ಮಕ್ಕಳಿಗಾಗಿರೋ ಬೋಧನಾ ಸಲಕರಣೆಗಳು. 1. ಬೇರೆ ಬೇರೆ ವಯಸ್ಸಿನ ಮಕ್ಕಳು “ಲಿಸನಿಂಗ್‌ ಟು ದಿ ಗ್ರೇಟ್‌ ಟೀಚರ್‌” ಪುಸ್ತಕವನ್ನ ನೋಡ್ತಿದ್ದಾರೆ. 2. “ಲಿಸನಿಂಗ್‌ ಟು ದಿ ಗ್ರೇಟ್‌ ಟೀಚರ್‌” ಪುಸ್ತಕ. 3. ಚಿಕ್ಕ ಹುಡುಗಿ “ಬೈಬಲ್‌ ಕಥೆಗಳ ನನ್ನ ಪುಸ್ತಕ”ವನ್ನ ಹಿಡಿದುಕೊಂಡಿದ್ದಾಳೆ. 4. ಇನ್ನೊಂದು ಚಿಕ್ಕ ಹುಡುಗಿ “ಬೈಬಲ್‌ ಕಥೆಗಳ ನನ್ನ ಪುಸ್ತಕ”ವನ್ನ ಓದುತ್ತಿದ್ದಾಳೆ. 5. ಅಧಿವೇಶನದಲ್ಲಿ ಒಬ್ಬ ಯುವತಿ “ಯುವರ್‌ ಯೂತ್‌—ಗೆಟ್ಟಿಂಗ್‌ ದ ಬೆಸ್ಟ್‌ ಔಟ್‌ ಆಫ್‌ ಇಟ್‌” ಪುಸ್ತಕವನ್ನ ಓದುತ್ತಿದ್ದಾಳೆ. 6. ನಮ್ಮ ವೆಬ್‌ಸೈಟ್‌ನ ಚಟುವಟಿಕೆಯಲ್ಲಿರೋ ಚಿತ್ರಗಳಿಗೆ ಒಬ್ಬ ಚಿಕ್ಕ ಹುಡುಗ ಬಣ್ಣ ಹಚ್ಚುತ್ತಿದ್ದಾನೆ. 7. “ನನ್ನ ಬೈಬಲ್‌ ಪಾಠಗಳು” ಕಿರುಹೊತ್ತಗೆಯಲ್ಲಿರೋ ಚಿತ್ರ. 8. “ಯೆಹೋವ ದೇವರ ಗೆಳೆಯರಾಗೋಣ” ಅನ್ನೋ ವಿಡಿಯೋ ಸರಣಿಯಲ್ಲಿ ಬರೋ ಕೇಲಬ್‌ ಮತ್ತು ಸೋಫಿಯಾ ಚಿತ್ರ. 9. “ಬೈಬಲ್‌ ನಮಗೆ ಕಲಿಸುವ ಪಾಠಗಳು” ಅನ್ನೋ ಪುಸ್ತಕದಲ್ಲಿ ಸಂಸೋನ ತನ್ನ ಶಕ್ತಿ ಉಪಯೋಗಿಸಿ ಎರಡು ಕಂಬಗಳನ್ನ ಬೀಳಿಸ್ತಿರೋ ಚಿತ್ರ.

ನಮ್ಮ ಕ್ರೈಸ್ತ ಜೀವನ

ಹೆತ್ತವರೇ ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ ಮಕ್ಕಳಿಗೆ ಕಲಿಸಿ

ಮಕ್ಕಳು ಯೆಹೋವನ ಕಣ್ಮಣಿಗಳು. ಅವರು ಮಾಡೋ ಸೇವೆ ಮತ್ತು ತ್ಯಾಗಗಳನ್ನ ಆತನು ತುಂಬ ಮೆಚ್ಚಿಕೊಳ್ತಾನೆ. (1ಸಮು 2:26; ಲೂಕ 2:52) ಚಿಕ್ಕ ಮಕ್ಕಳು ಕೂಡ ಯೆಹೋವನ ಮನಸ್ಸನ್ನ ಖುಷಿಪಡಿಸಬಹುದು. (ಜ್ಞಾನೋ 27:11) ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ಬೇಕಾದ ವಿಷ್ಯಗಳನ್ನ ಯೆಹೋವ ಹೆತ್ತವರಿಗೆ ತನ್ನ ಸಂಘಟನೆ ಮೂಲಕ ಕೊಡ್ತಾ ಬಂದಿದ್ದಾನೆ. ಇದ್ರಿಂದ ಮಕ್ಕಳು ಯೆಹೋವನ ಮಾತು ಕೇಳೋಕೆ ಮತ್ತು ಆತನನ್ನ ಪ್ರೀತಿಸೋಕೆ ಸುಲಭ ಆಗ್ತಿದೆ.

“ಮಕ್ಕಳೇ—ನಿಮ್ಮ ತಾಳ್ಮೆ ಯೆಹೋವನಿಗೆ ಖುಷಿ ತರುತ್ತದೆ!” ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಎಷ್ಟೋ ವರ್ಷಗಳಿಂದ ಮಕ್ಕಳಿಗೆ ಯೆಹೋವ ಹೇಗೆಲ್ಲಾ ಸಹಾಯ ಮಾಡ್ತಾ ಬಂದಿದ್ದಾನೆ?

  • ಮಕ್ಕಳನ್ನ ಬೆಳೆಸೋಕೆ ಹೆತ್ತವರಿಗೆ ಯಾವ ಸಹಾಯ ಸಿಗ್ತಿದೆ?

  • ಮಕ್ಕಳೇ ಯೆಹೋವ ಕೊಟ್ಟಿರೋ ಯಾವ ಗಿಫ್ಟ್‌ ನಿಮಗಿಷ್ಟ ಮತ್ತು ಯಾಕೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ