ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 15
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
    2025-2026ರ ಸಮ್ಮೇಳನ ಕಾರ್ಯಕ್ರಮ ಸಂಚರಣ ಮೇಲ್ವಿಚಾರಕನೊಂದಿಗೆ.
  • ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
    2025-2026ರ ಸಮ್ಮೇಳನ ಕಾರ್ಯಕ್ರಮ—ಶಾಖಾ ಕಛೇರಿ ಪ್ರತಿನಿಧಿಯೊಂದಿಗೆ
  • ಪ್ರತಿದಿನ ಬೈಬಲ್‌ ಓದಿ, ವಿವೇಕಕ್ಕಾಗಿ ಹುಡುಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ನಿಮ್ಮ ಪ್ರಗತಿ ನೋಡಿ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 15

ನಮ್ಮ ಕ್ರೈಸ್ತ ಜೀವನ

ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?

ಪ್ರತಿದಿನ ನಾವು ತುಂಬ ತೀರ್ಮಾನಗಳನ್ನ ಮಾಡ್ತೀವಿ. ಹೆಚ್ಚಿನವರು ಏನೂ ಯೋಚನೆ ಮಾಡದೆ, ಮನಸ್ಸಿಗೆ ಬಂದ ಹಾಗೆ ತೀರ್ಮಾನ ಮಾಡ್ತಾರೆ ಅಥವಾ ನಾಲ್ಕು ಜನ ಏನು ಹೇಳುತ್ತಾರೋ ಅದೇ ತರ ಮಾಡ್ತಾರೆ. (ವಿಮೋ 23:2; ಜ್ಞಾನೋ 28:26) ಆದರೆ ‘ಯೆಹೋವನ ಮೇಲೆ ನಂಬಿಕೆಯಿಡುವವರು’ ತೀರ್ಮಾನಗಳನ್ನ ಮಾಡುವಾಗ ಬೈಬಲ್‌ ತತ್ವಗಳನ್ನ ಪಾಲಿಸುತ್ತಾರೆ.—ಜ್ಞಾನೋ 3:5, 6.

ಕೆಳಗೆ ಕೊಡಲಾಗಿರುವ ವಚನಗಳು ಯಾವ ಸನ್ನಿವೇಶಗಳಲ್ಲಿ ಒಳ್ಳೇ ತೀರ್ಮಾನ ತಗೊಳೋಕೆ ನಿಮಗೆ ಸಹಾಯ ಮಾಡುತ್ತೆ ಅಂತ ಬರೆದಿಡಿ.

  • ಮತ್ತಾ 6:33

  • ರೋಮ 12:18

  • 1ಕೊರಿಂ 10:24

  • ಎಫೆ 5:15, 16

  • 1ತಿಮೊ 2:9, 10

  • ಇಬ್ರಿ 13:5

ನಂಬಿಕೆ ತೋರಿಸಿದವರನ್ನ ಅನುಕರಿಸಿ, ನಂಬಿಕೆ ತೋರಿಸದವರನ್ನಲ್ಲ—ಮೋಶೆಯನ್ನ, ಫರೋಹನನ್ನಲ್ಲ ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗೆ ಉತ್ತರ ಕೊಡಿ:

“ನಂಬಿಕೆ ತೋರಿಸಿದವರನ್ನ ಅನುಕರಿಸಿ, ನಂಬಿಕೆ ತೋರಿಸದವರನ್ನಲ್ಲ—ಮೋಶೆಯನ್ನ, ಫರೋಹನನ್ನಲ್ಲ” ಅನ್ನೋ ವಿಡಿಯೋದ ಒಂದು ದೃಶ್ಯ. ಅಧಿವೇಶನಕ್ಕೆ ಹೊರಟಿರೋ ಒಬ್ಬ ಸಹೋದರನಿಗೆ ಕೆಲಸ ಸ್ಥಳದಿಂದ ಒಂದು ಅರ್ಜೆಂಟ್‌ ಕಾಲ್‌ ಬರುತ್ತೆ.

ಒಳ್ಳೇ ತೀರ್ಮಾನ ತಗೊಳೋಕೆ ಈ ಸಹೋದರನಿಗೆ ಬೈಬಲಿನಲ್ಲಿರುವ ಯಾವ ಉದಾಹರಣೆ ಸಹಾಯ ಮಾಡಿತು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ