ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ನವೆಂಬರ್‌ ಪು. 11
  • ನಿಯತ್ತಿಗೂ, ಯೋಚನೆಗೂ ಏನು ಸಂಬಂಧ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಯತ್ತಿಗೂ, ಯೋಚನೆಗೂ ಏನು ಸಂಬಂಧ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ನಿಮ್ಮ ಪ್ರಗತಿ ನೋಡಿ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಪ್ರತಿದಿನ ಬೈಬಲ್‌ ಓದಿ, ವಿವೇಕಕ್ಕಾಗಿ ಹುಡುಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ನವೆಂಬರ್‌ ಪು. 11
ಒಬ್ಬ ಸಹೋದರಿ ಖುಷಿಯಿಂದ ಕಿಟಕಿಯ ಹೊರಗೆ ನೋಡ್ತಿದ್ದಾಳೆ.

ನಮ್ಮ ಕ್ರೈಸ್ತ ಜೀವನ

ನಿಯತ್ತಿಗೂ, ಯೋಚನೆಗೂ ಏನು ಸಂಬಂಧ?

ನಾವು ಮಾತು ಮತ್ತು ನಡತೆಯಲ್ಲಿ ಅಷ್ಟೇ ಅಲ್ಲ ಯೋಚನೆಯಲ್ಲೂ ನಿಯತ್ತಾಗಿದ್ದೀವಿ ಅಂತ ತೋರಿಸಬೇಕು. (ಕೀರ್ತ 19:14) ಅದಕ್ಕೆ ಬೈಬಲ್‌ ಯಾವುದು ಸತ್ಯಾನೋ, ತುಂಬ ಮುಖ್ಯನೋ, ನೀತಿನೋ, ಶುದ್ಧನೋ, ಯಾವುದು ಒಳ್ಳೇದೋ, ಪ್ರೀತಿನ ಚಿಗುರಿಸುತ್ತೋ, ಹೊಗಳಿಕೆಗೆ ಯೋಗ್ಯವಾಗಿದ್ಯೋ ಅಂಥ ಎಲ್ಲ ವಿಷ್ಯಗಳಿಗೆ ಯಾವಾಗ್ಲೂ ಗಮನಕೊಡಿ ಅಂತ ಹೇಳುತ್ತೆ. (ಫಿಲಿ 4:8) ಹಾಗಂತ ನಾವು ಯಾವತ್ತೂ ತಪ್ಪಾಗಿ ಯೋಚನೆನೇ ಮಾಡಲ್ಲ ಅಂತಲ್ಲ. ಈ ತರ ತಪ್ಪಾದ ಯೋಚನೆ ಬಂದಾಗ ಸರಿಯಾಗಿ ಯೋಚನೆ ಮಾಡೋಕೆ ಸ್ವನಿಯಂತ್ರಣ ಸಹಾಯ ಮಾಡುತ್ತೆ. ನಿಯತ್ತಾಗಿ ಯೋಚನೆ ಮಾಡಿದ್ರೆ ನಿಯತ್ತಾಗಿ ನಡ್ಕೊಳ್ತೀವಿ.—ಮಾರ್ಕ 7:21-23.

ಈ ವಚನದಲ್ಲಿರೋ ಯಾವ ಗುಣಗಳನ್ನ ನಾವು ಬೆಳೆಸಿಕೊಳ್ಳಬಾರದು?

ರೋಮ 12:3

ಲೂಕ 12:15

ಮತ್ತಾ 5:28

ಫಿಲಿ 3:13

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ