ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ನವೆಂಬರ್‌ ಪು. 15
  • ಅಶ್ಲೀಲ ವಿಷಯಗಳನ್ನ ನೋಡೋದು ತಪ್ಪಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಶ್ಲೀಲ ವಿಷಯಗಳನ್ನ ನೋಡೋದು ತಪ್ಪಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಅಶ್ಲೀಲ ಚಿತ್ರಗಳನ್ನ ನೋಡೋದು ತಪ್ಪು ಯಾಕೆ?
    ಯುವಜನರ ಪ್ರಶ್ನೆಗಳು
  • “ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ನೋಡೋದ್ರಲ್ಲಿ ತಪ್ಪೇನಿದೆ?”
    ಕಾವಲಿನಬುರುಜು: ಈ ಜಗತ್ತನ್ನು ನಾನು ಬದಲಾಯಿಸಬೇಕಾಗಿಲ್ಲ
  • ಅಶ್ಲೀಲ ಸಾಹಿತ್ಯದಿಂದ ಉಂಟಾಗುವ ಹಾನಿ
    ಎಚ್ಚರ!—2003
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ನವೆಂಬರ್‌ ಪು. 15

ನಮ್ಮ ಕ್ರೈಸ್ತ ಜೀವನ

ಅಶ್ಲೀಲ ವಿಷಯಗಳನ್ನ ನೋಡೋದು ತಪ್ಪಾ?

ಇವತ್ತು ಅಶ್ಲೀಲ ವಿಷಯಗಳು ತುಂಬ ಸುಲಭವಾಗಿ ಸಿಗುತ್ತೆ. ನಾವು ದೇವರನ್ನ ಆರಾಧಿಸ್ತೀವಿ ಅಂತ ಹೇಳ್ಕೊಳ್ಳೋ ಎಷ್ಟೋ ಜನರು ಅಶ್ಲೀಲ ವಿಷಯಗಳನ್ನ ನೋಡೋದು ತಪ್ಪಲ್ಲ ಅಂತ ಹೇಳ್ತಾರೆ.

ಚಿತ್ರಗಳು: “ಅಶ್ಲೀಲ ವಿಷಯಗಳನ್ನ ನೋಡೋದರ ಬಗ್ಗೆ ದೇವರಿಗೆ ಹೇಗನಿಸುತ್ತೆ?” ಅನ್ನೋ ವಿಡಿಯೋದ ದೃಶ್ಯ. 1. ಬಸ್ಸ್‌ ಸ್ಟಾಪ್‌ನಲ್ಲಿ ನಿಂತಿರೋ ಇಬ್ಬರು ಪುರುಷರು ಮತ್ತು ಒಬ್ಬ ಸ್ತ್ರೀ ತಮ್ಮ ತಮ್ಮ ಸ್ಮಾರ್ಟ್‌ ಫೋನನ್ನ ನೋಡ್ತಿದ್ದಾರೆ. ಇಬ್ಬರು ಪುರುಷರು ಅಶ್ಲೀಲ ವಿಷಯಗಳನ್ನ ನೋಡ್ತಿದ್ದಾರೆ. 2. ಆಮೇಲೆ ಇವರಲ್ಲೊಬ್ಬ ಮತ್ತು ಅವನ ಹೆಂಡತಿ jw.orgನಲ್ಲಿರೋ “ಅಶ್ಲೀಲ ಚಿತ್ರ ನೋಡುವುದನ್ನು ಬೈಬಲ್‌ ಖಂಡಿಸುತ್ತಾ?” ಲೇಖನವನ್ನ ಓದುತ್ತಿದ್ದಾರೆ.

ಅಶ್ಲೀಲ ವಿಷಯಗಳನ್ನ ನೋಡೋದರ ಬಗ್ಗೆ ದೇವರಿಗೆ ಹೇಗನಿಸುತ್ತೆ? ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗೆ ಉತ್ತರ ಕೊಡಿ:

ನಾವು ಅಶ್ಲೀಲ ವಿಷಯಗಳನ್ನ ನೋಡೋದು ದೇವರಿಗೆ ಇಷ್ಟ ಇಲ್ಲ ಅಂತ ಈ ವಚನಗಳಿಂದ ಹೇಗೆ ಗೊತ್ತಾಗುತ್ತೆ?

  • 1ಕೊರಿಂ 6:9, 10

  • ಮತ್ತಾ 5:28

  • ಕೊಲೊ 3:5

  • ಯಾಕೋ 1:14, 15

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ