ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಏಪ್ರಿಲ್‌ ಪು. 32
  • ಯೆಹೋವನನ್ನ ಮೆಚ್ಚಿಸೋಕೆ ಇಷ್ಟಪಡೋರು ಒಳ್ಳೇ ತೀರ್ಮಾನ ಮಾಡ್ತಾರೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನನ್ನ ಮೆಚ್ಚಿಸೋಕೆ ಇಷ್ಟಪಡೋರು ಒಳ್ಳೇ ತೀರ್ಮಾನ ಮಾಡ್ತಾರೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಅನುರೂಪ ಮಾಹಿತಿ
  • ವಿವೇಕಭರಿತ ಆಯ್ಕೆಗಳನ್ನು ಮಾಡಿ ನಿಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಯಾಕೋಬನಿಗೆ ಬಾಧ್ಯತೆ ಸಿಕ್ಕಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಭಿನ್ನರಾಗಿದ್ದ ಅವಳಿಗಳು
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಏಪ್ರಿಲ್‌ ಪು. 32

ಇದನ್ನ ಮಾಡಿ ನೋಡಿ!

ಯೆಹೋವನನ್ನ ಮೆಚ್ಚಿಸೋಕೆ ಇಷ್ಟಪಡೋರು ಒಳ್ಳೇ ತೀರ್ಮಾನ ಮಾಡ್ತಾರೆ

ಏಸಾವ ಮತ್ತು ಯಾಕೋಬ ಇವ್ರಿಬ್ರಲ್ಲಿ ಯಾರು ಒಳ್ಳೇ ತೀರ್ಮಾನ ಮಾಡಿದ್ರು ಅಂತ ತಿಳ್ಕೊಳ್ಳೋಕೆ ಆದಿಕಾಂಡ 25:29-34 ಓದಿ.

ಒಂದು ವಿಷ್ಯದ ಪೂರ್ತಿಯಾಗಿ ತಿಳ್ಕೊಳ್ಳಿ. ಮೊದ್ಲು ಏನಾಯ್ತು? (ಆದಿ. 25:20-28) ಆಮೇಲೆ ಏನಾಯ್ತು? ಅಂತ ತಿಳ್ಕೊಳ್ಳಿ.—ಆದಿ. 27:1-46.

ಆ ವಿಷ್ಯದ ಬಗ್ಗೆ ಚಿಕ್ಕಚಿಕ್ಕ ಮಾಹಿತಿಯನ್ನೂ ತಿಳ್ಕೊಳ್ಳಿ. ಆ ಕಾಲದಲ್ಲಿ ಮೊದಲನೇ ಮಗನಿಗೆ ಯಾವೆಲ್ಲ ಹಕ್ಕುಗಳಿತ್ತು ಮತ್ತು ಜವಾಬ್ದಾರಿಗಳಿತ್ತು ಅಂತ ತಿಳ್ಕೊಳ್ಳಿ.—ಆದಿ. 18:18, 19; ಕಾವಲಿನಬುರುಜು10-E 5/1 ಪುಟ 13.

  • ಒಬ್ಬ ವ್ಯಕ್ತಿ ಮೆಸ್ಸೀಯನ ಪೂರ್ವಜನಾಗಬೇಕಂದ್ರೆ ಅವನು ಮೊದಲನೇ ಮಗನೇ ಆಗಿರಬೇಕಿತ್ತಾ? (ಕಾವಲಿನಬುರುಜು17.12 ಪುಟ 14-15)

ಏನೆಲ್ಲಾ ಕಲಿತ್ರಿ ಅಂತ ಯೋಚಿಸಿ, ಅದನ್ನ ಪಾಲಿಸಿ. ಜ್ಯೇಷ್ಠ ಪುತ್ರನಿಗಿದ್ದ ಹಕ್ಕನ್ನ ಏಸಾವನಿಗಿಂತ ಯಾಕೋಬ ಯಾಕೆ ತುಂಬ ಅಮೂಲ್ಯವಾಗಿ ನೋಡಿದ? (ಇಬ್ರಿ. 12:16, 17; ಕಾವಲಿನಬುರುಜು03 10/15 ಪುಟ 28-29) ಅವ್ರಿಬ್ರ ಬಗ್ಗೆ ಯೆಹೋವನಿಗೆ ಹೇಗನಿಸ್ತು ಮತ್ತು ಯಾಕೆ? (ಮಲಾ. 1:2, 3) ಏಸಾವ ಒಳ್ಳೇ ತೀರ್ಮಾನ ತಗೊಳ್ಳೋಕೆ ಏನು ಮಾಡಬಹುದಿತ್ತು?

  • ನಿಮ್ಮನ್ನೇ ಕೇಳ್ಕೊಳ್ಳಿ, ‘ನಾನು ಇಡೀ ವಾರದಲ್ಲಿ ನನ್ನ ಸಮಯನ ಹೇಗೆ ಉಪಯೋಗಿಸ್ತಿದ್ದೀನಿ? ಇದ್ರಿಂದ ಯೆಹೋವನನ್ನ ಮೆಚ್ಚಿಸೋ ಆಸೆ ನನಗಿದೆ ಅಂತ ತೋರಿಸ್ತಿದ್ದೀನಾ? ಕುಟುಂಬ ಆರಾಧನೆ ಮಾಡೋಕೆ ನಾನು ಸಮಯ ಮಾಡ್ಕೊಳ್ತಾ ಇದ್ದೀನಾ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ