ಮತ್ತಾಯ 12:43 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 43 ಒಬ್ಬ ಕೆಟ್ಟ ದೇವದೂತ ಒಬ್ಬ ಮನುಷ್ಯನನ್ನ ಮನೆಯಾಗಿ ಮಾಡ್ಕೊಂಡಿದ್ದ. ಅವನು ಹೊರಗೆ ಬಂದು ವಿಶ್ರಾಂತಿಗಾಗಿ ಜಾಗ ಹುಡುಕ್ತಾ ಇದ್ದ. ಮರುಭೂಮಿಯಲ್ಲಿ ಅಲೆದಾಡಿದ್ರೂ ಅವನಿಗೆ ಎಲ್ಲೂ ಜಾಗ ಸಿಗಲಿಲ್ಲ.+
43 ಒಬ್ಬ ಕೆಟ್ಟ ದೇವದೂತ ಒಬ್ಬ ಮನುಷ್ಯನನ್ನ ಮನೆಯಾಗಿ ಮಾಡ್ಕೊಂಡಿದ್ದ. ಅವನು ಹೊರಗೆ ಬಂದು ವಿಶ್ರಾಂತಿಗಾಗಿ ಜಾಗ ಹುಡುಕ್ತಾ ಇದ್ದ. ಮರುಭೂಮಿಯಲ್ಲಿ ಅಲೆದಾಡಿದ್ರೂ ಅವನಿಗೆ ಎಲ್ಲೂ ಜಾಗ ಸಿಗಲಿಲ್ಲ.+