ಮಾರ್ಕ 6:50 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 50 ಅವ್ರೆಲ್ಲ ಆತನನ್ನ ನೋಡಿ ಭಯಪಟ್ರು. ತಕ್ಷಣ ಆತನು ಅವ್ರಿಗೆ “ನಾನೇ, ಭಯಪಡಬೇಡಿ”+ ಅಂದನು.