ಮಾರ್ಕ 8:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆಗ ಆತನು ಜನ್ರಿಗೆ ನೆಲದ ಮೇಲೆ ಕೂರೋಕೆ ಹೇಳಿ ಆ ಏಳು ರೊಟ್ಟಿ ತಗೊಂಡು ದೇವರಿಗೆ ಧನ್ಯವಾದ ಹೇಳಿದನು. ಅದನ್ನ ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅದನ್ನ ಜನ್ರಿಗೆ ಹಂಚಿದ್ರು.+
6 ಆಗ ಆತನು ಜನ್ರಿಗೆ ನೆಲದ ಮೇಲೆ ಕೂರೋಕೆ ಹೇಳಿ ಆ ಏಳು ರೊಟ್ಟಿ ತಗೊಂಡು ದೇವರಿಗೆ ಧನ್ಯವಾದ ಹೇಳಿದನು. ಅದನ್ನ ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅದನ್ನ ಜನ್ರಿಗೆ ಹಂಚಿದ್ರು.+