ಲೂಕ 4:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಆತನು ಕಲಿಸ್ತಿದ್ದ ರೀತಿ ನೋಡಿ ಅವ್ರಿಗೆ ತುಂಬ ಆಶ್ಚರ್ಯ ಆಯ್ತು.+ ಯಾಕಂದ್ರೆ ಆತನು ದೇವರಿಂದ ಅಧಿಕಾರ ಸಿಕ್ಕವನಂತೆ ಮಾತಾಡ್ತಿದ್ದನು.
32 ಆತನು ಕಲಿಸ್ತಿದ್ದ ರೀತಿ ನೋಡಿ ಅವ್ರಿಗೆ ತುಂಬ ಆಶ್ಚರ್ಯ ಆಯ್ತು.+ ಯಾಕಂದ್ರೆ ಆತನು ದೇವರಿಂದ ಅಧಿಕಾರ ಸಿಕ್ಕವನಂತೆ ಮಾತಾಡ್ತಿದ್ದನು.