1 ಕೊರಿಂಥ 10:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ನಾನು ನಿಮ್ಮ ಮನಸ್ಸಾಕ್ಷಿ ಬಗ್ಗೆ ಅಲ್ಲ, ಬೇರೆಯವ್ರ ಮನಸ್ಸಾಕ್ಷಿ ಬಗ್ಗೆ ಹೇಳ್ತಿದ್ದೀನಿ. ನಾನೊಂದು ವಿಷ್ಯ ಮಾಡೋಕೆ ತೀರ್ಮಾನ ಮಾಡಿದ್ರೂ ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿಗೆ ನಾನು ಮಾಡ್ತಿರೋದು ತಪ್ಪು ಅನ್ಸಿದ್ರೆ ನಾನು ಆ ವಿಷ್ಯ ಮಾಡಲ್ಲ.+
29 ನಾನು ನಿಮ್ಮ ಮನಸ್ಸಾಕ್ಷಿ ಬಗ್ಗೆ ಅಲ್ಲ, ಬೇರೆಯವ್ರ ಮನಸ್ಸಾಕ್ಷಿ ಬಗ್ಗೆ ಹೇಳ್ತಿದ್ದೀನಿ. ನಾನೊಂದು ವಿಷ್ಯ ಮಾಡೋಕೆ ತೀರ್ಮಾನ ಮಾಡಿದ್ರೂ ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿಗೆ ನಾನು ಮಾಡ್ತಿರೋದು ತಪ್ಪು ಅನ್ಸಿದ್ರೆ ನಾನು ಆ ವಿಷ್ಯ ಮಾಡಲ್ಲ.+