2 ಕೊರಿಂಥ 7:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನನ್ನ ಪತ್ರದಿಂದ ನಿಮಗೆ ದುಃಖ ಆಗಿದ್ರೂ+ ಅದಕ್ಕಾಗಿ ನಾನು ಬೇಜಾರು ಮಾಡ್ಕೊಳಲ್ಲ. ನಿಮಗೆ ದುಃಖ ಆಯ್ತು ಅಂತ ಗೊತ್ತಾದಾಗ ಮೊದಮೊದ್ಲು ಬೇಜಾರಾಯ್ತು ನಿಜ. ಆದ್ರೆ ಆ ದುಃಖ ಸ್ವಲ್ಪ ಸಮಯ ಮಾತ್ರ ಇತ್ತು ಅಂತ ಗೊತ್ತಾಗಿ
8 ನನ್ನ ಪತ್ರದಿಂದ ನಿಮಗೆ ದುಃಖ ಆಗಿದ್ರೂ+ ಅದಕ್ಕಾಗಿ ನಾನು ಬೇಜಾರು ಮಾಡ್ಕೊಳಲ್ಲ. ನಿಮಗೆ ದುಃಖ ಆಯ್ತು ಅಂತ ಗೊತ್ತಾದಾಗ ಮೊದಮೊದ್ಲು ಬೇಜಾರಾಯ್ತು ನಿಜ. ಆದ್ರೆ ಆ ದುಃಖ ಸ್ವಲ್ಪ ಸಮಯ ಮಾತ್ರ ಇತ್ತು ಅಂತ ಗೊತ್ತಾಗಿ