1 ಥೆಸಲೊನೀಕ 4:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಾವು ನಿರ್ದೇಶನ ಕೊಟ್ಟ ಹಾಗೆ ಶಾಂತಿಯಿಂದ ಜೀವಿಸಿ,+ ಬೇರೆಯವ್ರ ವಿಷ್ಯದಲ್ಲಿ ತಲೆಹಾಕದೆ ನಿಮ್ಮ ಕೆಲಸ ನೀವು ನೋಡ್ಕೊಳ್ಳಿ,+ ದುಡೀರಿ.+ ಇದೇ ನಿಮ್ಮ ಗುರಿ ಆಗಿರಲಿ.
11 ನಾವು ನಿರ್ದೇಶನ ಕೊಟ್ಟ ಹಾಗೆ ಶಾಂತಿಯಿಂದ ಜೀವಿಸಿ,+ ಬೇರೆಯವ್ರ ವಿಷ್ಯದಲ್ಲಿ ತಲೆಹಾಕದೆ ನಿಮ್ಮ ಕೆಲಸ ನೀವು ನೋಡ್ಕೊಳ್ಳಿ,+ ದುಡೀರಿ.+ ಇದೇ ನಿಮ್ಮ ಗುರಿ ಆಗಿರಲಿ.