-
2 ತಿಮೊತಿ 2:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಹಾಗಾಗಿ ಯೌವನದಲ್ಲಿ ಬರೋ ಆಸೆಗಳಿಂದ ದೂರ ಓಡಿಹೋಗು. ಶುದ್ಧ ಹೃದಯದಿಂದ ದೇವರಿಗೆ ಬೇಡುವವ್ರ ಜೊತೆ ನೀತಿ, ನಂಬಿಕೆ, ಪ್ರೀತಿ, ಶಾಂತಿಯನ್ನ ಗಳಿಸೋಕೆ ಶ್ರಮ ಹಾಕು.
-