ಇಬ್ರಿಯ 11:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಧಗಧಗ ಅಂತ ಉರಿಯೋ ಬೆಂಕಿಯನ್ನ ಆರಿಸಿದ್ರು,+ ಕತ್ತಿಗೆ ಬಲಿ ಆಗೋದ್ರಿಂದ ತಪ್ಪಿಸ್ಕೊಂಡ್ರು,+ ಬಲ ಇಲ್ಲದೆ ಇದ್ದಾಗ ಅವ್ರನ್ನ ಬಲಿಷ್ಠರಾಗಿ ಮಾಡಲಾಯ್ತು,+ ಅವರು ವೀರ ಸೈನಿಕರಾದ್ರು,+ ದಾಳಿ ಮಾಡಿದ ಸೈನ್ಯಗಳನ್ನ ಸದೆಬಡಿದ್ರು.+ ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:34 ಕಾವಲಿನಬುರುಜು (ಅಧ್ಯಯನ),10/2016, ಪು. 23 ದಾನಿಯೇಲನ ಪ್ರವಾದನೆ, ಪು. 81
34 ಧಗಧಗ ಅಂತ ಉರಿಯೋ ಬೆಂಕಿಯನ್ನ ಆರಿಸಿದ್ರು,+ ಕತ್ತಿಗೆ ಬಲಿ ಆಗೋದ್ರಿಂದ ತಪ್ಪಿಸ್ಕೊಂಡ್ರು,+ ಬಲ ಇಲ್ಲದೆ ಇದ್ದಾಗ ಅವ್ರನ್ನ ಬಲಿಷ್ಠರಾಗಿ ಮಾಡಲಾಯ್ತು,+ ಅವರು ವೀರ ಸೈನಿಕರಾದ್ರು,+ ದಾಳಿ ಮಾಡಿದ ಸೈನ್ಯಗಳನ್ನ ಸದೆಬಡಿದ್ರು.+