ಯಾಕೋಬ 5:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಭೂಮಿ ಮೇಲೆ ನೀವು ಐಷಾರಾಮಿ ಜೀವನ ಮಾಡ್ತಾ ಇದ್ದೀರ. ನೀವು ಇಷ್ಟಪಟ್ಟಿದ್ದನ್ನೆಲ್ಲ ಕೂಡಿಸ್ಕೊಳ್ತಾ ಇದ್ದೀರ. ಬಲಿಕೊಡೋ ದಿನಕ್ಕಾಗಿ ಪ್ರಾಣಿಯನ್ನ ಕೊಬ್ಬಿಸಿ ಬೆಳೆಸೋ ತರ ನಿಮ್ಮ ಹೃದಯವನ್ನ ಕೊಬ್ಬಿಸಿ ಬೆಳೆಸ್ತಾ ಇದ್ದೀರ.+ ಯಾಕೋಬ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:5 ಕಾವಲಿನಬುರುಜು,11/15/1997, ಪು. 22
5 ಭೂಮಿ ಮೇಲೆ ನೀವು ಐಷಾರಾಮಿ ಜೀವನ ಮಾಡ್ತಾ ಇದ್ದೀರ. ನೀವು ಇಷ್ಟಪಟ್ಟಿದ್ದನ್ನೆಲ್ಲ ಕೂಡಿಸ್ಕೊಳ್ತಾ ಇದ್ದೀರ. ಬಲಿಕೊಡೋ ದಿನಕ್ಕಾಗಿ ಪ್ರಾಣಿಯನ್ನ ಕೊಬ್ಬಿಸಿ ಬೆಳೆಸೋ ತರ ನಿಮ್ಮ ಹೃದಯವನ್ನ ಕೊಬ್ಬಿಸಿ ಬೆಳೆಸ್ತಾ ಇದ್ದೀರ.+