1 ಯೋಹಾನ 4:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಒಂದು ಸಂದೇಶ ನಿಜವಾಗ್ಲೂ ದೇವರಿಂದ ಬಂದಿದ್ಯಾ ಇಲ್ವಾ ಅಂತ ತಿಳ್ಕೊಳ್ಳೋಕೆ ಆಗುತ್ತೆ. ಹೇಗಂದ್ರೆ ಯೇಸು ಕ್ರಿಸ್ತ ಮನುಷ್ಯನಾಗಿ ಬಂದಿದ್ದಾನೆ ಅಂತ ಒಪ್ಕೊಳ್ಳೋ ಸಂದೇಶಗಳೆಲ್ಲ ದೇವರಿಂದ ಬಂದಿರುತ್ತೆ.+
2 ಒಂದು ಸಂದೇಶ ನಿಜವಾಗ್ಲೂ ದೇವರಿಂದ ಬಂದಿದ್ಯಾ ಇಲ್ವಾ ಅಂತ ತಿಳ್ಕೊಳ್ಳೋಕೆ ಆಗುತ್ತೆ. ಹೇಗಂದ್ರೆ ಯೇಸು ಕ್ರಿಸ್ತ ಮನುಷ್ಯನಾಗಿ ಬಂದಿದ್ದಾನೆ ಅಂತ ಒಪ್ಕೊಳ್ಳೋ ಸಂದೇಶಗಳೆಲ್ಲ ದೇವರಿಂದ ಬಂದಿರುತ್ತೆ.+