-
1 ಯೋಹಾನ 5:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಒಬ್ಬ ವ್ಯಕ್ತಿ ತನ್ನ ಸಹೋದರ ಪಾಪ ಮಾಡೋದನ್ನ ನೋಡಿದ ಅಂತ ಇಟ್ಕೊಳ್ಳಿ. ಆದ್ರೆ ಆ ಪಾಪ ಮರಣಶಿಕ್ಷೆ ಸಿಗುವಷ್ಟು ದೊಡ್ಡ ಪಾಪ ಅಲ್ಲಾಂದ್ರೆ ಅದನ್ನ ನೋಡಿದ ವ್ಯಕ್ತಿ ದೇವರಿಗೆ ಪ್ರಾರ್ಥನೆ ಮಾಡಬೇಕು. ಆಗ ದೇವರು ಆ ಸಹೋದರನಿಗೆ ಜೀವ ಕೊಡ್ತಾನೆ.+ ಹೌದು ಮರಣಶಿಕ್ಷೆ ಸಿಗುವಷ್ಟು ದೊಡ್ಡ ಪಾಪ ಮಾಡದೆ ಇರೋರಿಗೆ ದೇವರು ಜೀವ ಕೊಡ್ತಾನೆ. ಆದ್ರೆ ಮರಣಶಿಕ್ಷೆ ಸಿಗುವಷ್ಟು ದೊಡ್ಡ ಪಾಪನೂ ಇದೆ.+ ಅಂಥ ಪಾಪ ಮಾಡಿದವ್ರ ಬಗ್ಗೆ ನೀವು ಪ್ರಾರ್ಥನೆ ಮಾಡಬಾರದು ಅಂತ ನಾನು ಹೇಳ್ತಾ ಇದ್ದೀನಿ.
-