-
ಮತ್ತಾಯ 3:11ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
11 ನಾನಾದರೋ ನಿಮ್ಮ ಪಶ್ಚಾತ್ತಾಪದ ನಿಮಿತ್ತ ನಿಮಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ; ಆದರೆ ನನ್ನ ಬಳಿಕ ಬರುವವನು ನನಗಿಂತ ಹೆಚ್ಚು ಬಲಶಾಲಿಯಾಗಿದ್ದಾನೆ; ಅವನ ಕೆರಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಅವನು ನಿಮಗೆ ಪವಿತ್ರಾತ್ಮದಿಂದಲೂ ಬೆಂಕಿಯಿಂದಲೂ ದೀಕ್ಷಾಸ್ನಾನ ಮಾಡಿಸುವನು.
-