-
ಮತ್ತಾಯ 3:15ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
15 ಅದಕ್ಕೆ ಉತ್ತರವಾಗಿ ಯೇಸು ಅವನಿಗೆ, “ನನ್ನನ್ನು ತಡೆಯಬೇಡ, ಏಕೆಂದರೆ ಈ ರೀತಿಯಲ್ಲಿ ನೀತಿಯುತವಾಗಿರುವುದೆಲ್ಲವನ್ನೂ ನಡಿಸುವುದು ನಮಗೆ ಸೂಕ್ತವಾದದ್ದಾಗಿದೆ” ಎಂದು ಹೇಳಿದನು. ಆಗ ಅವನು ತಡೆಯುವುದನ್ನು ನಿಲ್ಲಿಸಿದನು.
-