-
ಅ. ಕಾರ್ಯ 2:17ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
17 ‘ “ಕಡೇ ದಿವಸಗಳಲ್ಲಿ ನಾನು ಎಲ್ಲ ಮನುಷ್ಯರ ಮೇಲೆ ನನ್ನ ಪವಿತ್ರಾತ್ಮವನ್ನು ಸುರಿಸುವೆನು; ಆಗ ನಿಮ್ಮ ಪುತ್ರರೂ ಪುತ್ರಿಯರೂ ಪ್ರವಾದಿಸುವರು ಮತ್ತು ನಿಮ್ಮ ಯುವಕರು ದರ್ಶನಗಳನ್ನು ನೋಡುವರು ಹಾಗೂ ನಿಮ್ಮ ವೃದ್ಧರು ಕನಸುಗಳನ್ನು ಕಾಣುವರು;
-