-
ಅ. ಕಾರ್ಯ 2:26ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
26 ಆದಕಾರಣ ನನ್ನ ಹೃದಯವು ಉಲ್ಲಾಸಗೊಂಡಿತು ಮತ್ತು ನನ್ನ ನಾಲಿಗೆಯು ಬಹಳವಾಗಿ ಹರ್ಷಿಸಿತು. ಮಾತ್ರವಲ್ಲದೆ, ನನ್ನ ಶರೀರವೂ ನಿರೀಕ್ಷೆಯಲ್ಲಿ ನೆಲೆಯಾಗಿರುವುದು;
-