-
ಅ. ಕಾರ್ಯ 2:33ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
33 ಅವನು ದೇವರ ಬಲಗಡೆಯ ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ವಾಗ್ದಾನಿಸಲ್ಪಟ್ಟ ಪವಿತ್ರಾತ್ಮವನ್ನು ಹೊಂದಿರುವ ಕಾರಣ ಅದನ್ನು ನಮ್ಮ ಮೇಲೆ ಸುರಿಸಿದ್ದಾನೆ; ಇದನ್ನೇ ನೀವು ಕಂಡು ಕೇಳುತ್ತಾ ಇದ್ದೀರಿ.
-