-
ಅ. ಕಾರ್ಯ 2:36ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
36 ಆದುದರಿಂದ ನೀವು ಶೂಲಕ್ಕೇರಿಸಿದ ಈ ಯೇಸುವನ್ನು ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ ಎಂಬುದು ಇಸ್ರಾಯೇಲ್ ಮನೆತನದವರೆಲ್ಲರಿಗೆ ನಿಶ್ಚಯವಾಗಿಯೂ ತಿಳಿದಿರಲಿ.”
-