-
ಅ. ಕಾರ್ಯ 2:46ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
46 ಪ್ರತಿದಿನವೂ ಅವರು ಏಕಮನಸ್ಸಿನಿಂದ ದೇವಾಲಯದಲ್ಲಿ ಎಡೆಬಿಡದೆ ಕೂಡಿಬರುತ್ತಾ ಇದ್ದರು; ಅವರು ಖಾಸಗಿ ಮನೆಗಳಲ್ಲಿ ಊಟಮಾಡಿ ಮಹದಾನಂದದಿಂದಲೂ ಯಥಾರ್ಥ ಹೃದಯದಿಂದಲೂ ಆಹಾರವನ್ನು ಸೇವಿಸಿದರು.
-