-
ಅ. ಕಾರ್ಯ 3:18ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
18 ತನ್ನ ಕ್ರಿಸ್ತನು ಬಾಧೆಯನ್ನು ಅನುಭವಿಸುವನು ಎಂದು ಮುಂಚಿತವಾಗಿಯೇ ಎಲ್ಲ ಪ್ರವಾದಿಗಳ ಬಾಯಿಂದ ಪ್ರಕಟಿಸಿದ ವಿಷಯಗಳನ್ನು ದೇವರು ಈ ರೀತಿ ನೆರವೇರಿಸಿದ್ದಾನೆ.
-